ಪ್ರಧಾನಿ ಮೋದಿಯವರಿಗೆ 75 ಲಿಮಿಟ್ ಇಲ್ಲ, ಅಮಿತ್ ಶಾ ಅವರೇ, ಈಶ್ವರಪ್ಪ ಲೆಕ್ಕಕ್ಕಿಲ್ವೇ? ಪಬ್ಲಿಕ್ ಪ್ರಶ್ನೆ ಏನಿದು ನೋಡಿ
ಪ್ರಧಾನಿ ಮೋದಿಯವರಿಗೆ 75 ಲಿಮಿಟ್ ಇಲ್ಲ, ಅಮಿತ್ ಶಾ ಅವರೇ, ಈಶ್ವರಪ್ಪ ಲೆಕ್ಕಕ್ಕಿಲ್ವೇ? ಪಬ್ಲಿಕ್ ಪ್ರಶ್ನೆ ಏನಿದು ನೋಡಿ
ಸುದ್ದಿ ವಿಶ್ಲೆಷಣೆಪ್ರಧಾನಿ ನರೇಂದ್ರ ಮೋದಿ ಅವರು 75 ವರ್ಷ ತುಂಬಿದ ನಂತರ ನಿವೃತ್ತಿಯಾಗುವುದಿಲ್ಲ. ಅವರೇ ಮತ್ತೆ ಪ್ರಧಾನಿಯಾಗಿ ದೇಶ ಮುನ್ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ...