ತಿಂಗಳು: ನವೆಂಬರ್ 2023

ಶಿವಮೊಗ್ಗ: ನ.04-05ರಂದು ಜೆಸಿ ವಲಯ ಸಮ್ಮೇಳನ ಅನುಬಂಧ

ಶಿವಮೊಗ್ಗ: ಭಾರತೀಯ ಜೆಸಿ ವಲಯ ೨೪ರ ವಾರ್ಷಿಕ ವಲಯ ಸಮ್ಮೇಳನ ಅನುಬಂಧವನ್ನು ನ.04-05, 2 ದಿನಗಳ ಕಾಲ ಸೋಮಿನಕೊಪ್ಪ ಮುಖ್ಯ ರಸ್ತೆಯ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ ವೀರಶೈವ ಸಾಂಸ್ಕೃತಿಕ…

ಐಟಿಬಿಟಿಗಳಲ್ಲಿ, ದೊಡ್ಡ ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ. 10 ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು: ಶಾಸಕ ಗೋಪಾಲಕೃಷ್ಣ ಬೇಳೂರು

ಸಾಗರ : ಐಟಿಬಿಟಿಗಳಲ್ಲಿ, ದೊಡ್ಡ ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ. ೧೦ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು. ನಮ್ಮ ನೆಲ, ಜಲ, ಸಂಪನ್ಮೂಲ ಬಳಸಿಕೊಂಡು ಅನ್ಯರಾಜ್ಯದವರಿಗೆ ಉದ್ಯೋಗ ನೀಡುವ ಕ್ರಮ…

ನ.05 ರಂದು ಬೃಹತ್ ಸಮಾವೇಶ ಅನುದಾನಿತ ಪಿಂಚಣಿ ವಂಚಿತ ನೌಕರರ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ದೃಷ್ಟಿಯಿಂದ ಆಯೋಜನೆ

ಅನುದಾನಿತ ಪಿಂಚಣಿ ವಂಚಿತ ನೌಕರರ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ದೃಷ್ಟಿಯಿಂದ ನ.೫ರಂದು ಶಿವಮೊಗ್ಗದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ…

: ಆರ್ಯವೈಶ್ಯ ಮಹಿಳಾ ಮಹಾಸಭಾವು ಸಮಾಜಮುಖಿ ಕೆಲಸ ಮಾಡುತ್ತಾ| ದೊಡ್ಡ ಮಹಿಳಾ ಶಕ್ತಿಯಾಗಿ ಬೆಳೆದಿದೆ: ಶಾಸಕ ಎಸ್.ಎನ್. ಚನ್ನಬಸಪ್ಪ

ಶಿವಮೊಗ್ಗ: ಆರ್ಯವೈಶ್ಯ ಮಹಿಳಾ ಮಹಾಸಭಾವು ಸಮಾಜಮುಖಿ ಕೆಲಸ ಮಾಡುತ್ತಾ ದೊಡ್ಡ ಮಹಿಳಾ ಶಕ್ತಿಯಾಗಿ ಬೆಳೆದಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು. ಅವರು ಇಂದು ಅಖಿಲ ಕರ್ನಾಟಕ…

ಶಿವಮೊಗ್ಗ/ ನಿತ್ಯ ನಾವು ಕನ್ನಡಿಗರಾಗಬೇಕು – ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ

ಶಿವಮೊಗ್ಗ, ನ.೦೧:ಪ್ರತಿನಿತ್ಯ ನಾವು ಕನ್ನಡಿಗರಾಗಬೇಕು ಎಂದು ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಹೇಳಿದರು.ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಡಿಎಆರ್ ಪೊಲೀಸ್ ಪೆರೇಡ್…

ಶಿವಮೊಗ್ಗ/ ವಿಮಾನ ತಾಂತ್ರಿಕ ದೋಷವಂತೆ, ಇಂದೂ ಕಿರಿಕಿರಿ!? ಬೆಂಗಳೂರಿಗೆ ಹೋಯ್ತಾ? ಮಾಹಿತಿ ಕೊಡೋರಿಗೆ ಕೆಲವರಿಗಷ್ಟೆ ಸೀಮಿತವಂತೆ.., ಜೈ ಇಮಾನ!

ಶಿವಮೊಗ್ಗ, ನ.01:ಬೆಂಗಳೂರು ಮತ್ತು ಶಿವಮೊಗ್ಗ ನಡುವಿನ ಇಂಡಿಗೋ ವಿಮಾನ ಈಗ್ಗೆ ಎರಡು ತಿಂಗಳಲ್ಲಿ ಹಲವು ಬಾರಿ ವಿಳಂಬ ಇಲ್ಲವೇ ತಡೆಯಾಗುತ್ತಿದೆ. ಇಂದೂ ಬೆಂಗಳೂರಿಗೆ ಹೋಗಬೇಕಿದ್ದ ಹಾರಾಟ ತಡವಾಗಿದೆ.…

ನಮ್ಮ ನಡುವೆ “ಕನ್ನಡ” ಇರಲಿ: ಚಂದ್ರೇಗೌಡ/ ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ಕನ್ನಡ ರಾಜ್ಯೋತ್ಸವದಲ್ಲಿ ಇಂಗಿತ

ಶಿವಮೊಗ್ಗ, ನ.೦೧:ನೀವು ಯಾವುದೇ ಭಾಷೆಯನ್ನಾದರೂ ಕಲಿಯಿರಿ ಅದರಿಂದ ನಿಮಗೆ ಒಳಿತಾಗುತ್ತದೆ. ಹಾಗೆಯೇ ನಿಮ್ಮ ಮನೆ ಹಾಗೂ ನಿಮ್ಮ ಸಮಾಜದ ನಡುವೆ ಕನ್ನಡವನ್ನು ಮರೆಯದೇ ಬಳಸಿ. ನಮ್ಮ ಭಾಷೆಯನ್ನು…

ಹೋರಾಟಕ್ಕೆ ಸಿಕ್ಕ ಮೊದಲ ಜಯ/ ನುಡಿದಂತೆ ನಡೆದ ಪಾಲಿಕೆ ಆಯುಕ್ತ ಮಾಯಣ್ಣ ಗೌಡರು/ ಸಾರ್ವಜನಿಕರ ಶೌಚಾಲಯಗಳ ಸಂಪೂರ್ಣ ವೀಕ್ಷಣೆ/ ಸಮರ್ಪಕ ಬಳಕೆಗೆ ಸೂಚನೆ

ಶಿವಮೊಗ್ಗ, ನ.01:ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಶೌಚಾಲಯವನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ಮಾರಾಟ ಸಮಿತಿಯ ಸದಸ್ಯ ಚನ್ನವೀರಪ್ಪ ಗಾಮನಗಟ್ಟಿ, ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ…

error: Content is protected !!