ಸುಂದರ ಮನೆ-ಕಟ್ಟಡ ನಿರ್ಮಿಸಬೇಕೆ ನೀವಿಲ್ಲಿ ಬನ್ನಿ/ ಶಿವಮೊಗ್ಗದಲ್ಲಿ ಅ.6ರಿಂದ ಎಸಿಇಎನ ಬೃಹತ್ ವಸ್ತು ಪ್ರದರ್ಶನ
ಶಿವಮೊಗ್ಗ, ಅ.೦೩:ನೀವು ಹೊಸದಾಗಿ ಹೊಸ ಹೊಸ ವಿನ್ಯಾಸದ ನವನಾವಿನ್ಯ ಮನೆ ನಿರ್ಮಿಸಬೇಕೆ, ಕಟ್ಟಡ ಕಟ್ಟಬೇಕೆ.? ರಾಷ್ಟ್ರೀಯ, ಅಂತರಾಷ್ಟ್ರೀಯ ಉತ್ಪಾದಕರಿಂದ ತಯಾರಾದ ಕಟ್ಟಡ ಸಾಮಾಗ್ರಿಗಳು, ಇಂಟಿರೀಯಸ್, ಎಕ್ಸ್‌ಟೀರಿಯಸ್ ಸಿಮೆಂಟ್,…