ಸೇವಾ ನ್ಯೂನ್ಯತೆ/ಶಿವಮೊಗ್ಗ ಅಂಬಾ ಭವಾನಿ ಎಲೆಕ್ಟ್ರಿಕಲ್ಸ್ ಗೆ ದಂಡ ವಿಧಿಸಿದ ಗ್ರಾಹಕರ ಪರಿಹಾರ ಆಯೋಗ
ಶಿವಮೊಗ್ಗ, ಅ. 31:ಅಂಬಾ ಭವಾನಿ ಎಲೆಕ್ಟ್ರಿಕಲ್ಸ್, ಶಿವಮೊಗ್ಗ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಅರ್ಜಿದಾರ ಕೆ.ಪಿ.ಶಾಂತಕುಮಾರ್‍ರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರ…