ತಿಂಗಳು: ಸೆಪ್ಟೆಂಬರ್ 2023

ಕಬ್ಬಿಣ ಕಳ್ಳತನ: ಆರೋಪಿಯನ್ನು ವಾಹನ ಸಮೇತ ವಶಕ್ಕೆ ಪಡೆದ ಪೊಲೀಸರು

ಇಲ್ಲಿನ ಕೈಗಾರಿಕಾ ವಸಾಹತ್ತು ಪ್ರದೇಶದಲ್ಲಿ ಕಬ್ಬಿಣ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ವಾಹನ ಸಮೇತ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರವ್ಯಾಪ್ತಿಯ ಕೈಗಾರಿಕಾ ವಲಯದಲ್ಲಿ ಕಬ್ಬಿಣ…

ಸರ್ಕಾರಿ ಭೂಮಿ ಒತ್ತುವರಿ ಮಾಡುವವರು |ಕಾಡುಪ್ರಾಣಿಗಳನ್ನು ಬೇಟೆಯಾಡುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿ: ಶಾಸಕ ಗೋಪಾಲಕೃಷ್ಣ ಬೇಳೂರು

ಸಾಗರ : ಸರ್ಕಾರಿ ಭೂಮಿ ಒತ್ತುವರಿ ಮಾಡುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿ. ತಾಲ್ಲೂಕಿನ ಪಡವಗೋಡು, ಯಡಜಿಗಳೆಮನೆ ಇನ್ನಿತರೆ ಭಾಗಗಳಲ್ಲಿ ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ವ್ಯಾಪಕ…

ವಾಸವಿ ಪಬ್ಲಿಕ್ ಶಾಲೆಯಲ್ಲಿ ಪರಿಸರ ಗಣಪತಿ ಸಾರ್ವಜನಿಕರಿಗೆ ವಿತರಣೆ | ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶಾಲೆಯ ಆವರಣದಲ್ಲಿ ಕೃತಕ ಕೆರೆ ನಿರ್ಮಿಸಿ ಗಣಪತಿ ವಿಸರ್ಜನೆಗೆ ಅವಕಾಶ: ಎಸ್.ಕೆ. ಶೇಷಾಚಲ

ಶಿವಮೊಗ್ಗ: ಕೋಟೆ ರಸ್ತೆಯಲ್ಲಿರುವ ವಾಸವಿ ಪಬ್ಲಿಕ್ ಶಾಲೆಯಲ್ಲಿ ಕಳೆದ ೮ ವರ್ಷಗಳಿಂದ ಪರಿಸರ ಸಂರಕ್ಷಣೆಗೋಸ್ಕರ ಪರಿಸರಸ್ನೇಹಿ ಗಣಪತಿಗಳನ್ನು ಸಾರ್ವಜನಿಕರಿಗೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ಈ ವರ್ಷವೂ…

ದ್ವೇಶದ ರಾಜಕಾರಣಕ್ಕಾಗಿ ಪಠ್ಯಪುಸ್ತಕ ಬದಲಿಸಿದ ರಾಜ್ಯಸರ್ಕಾರ: ಡಿಎಸ್ ಅರುಣ್ ಆಕ್ಷೇಪ

ಶಿವಮೊಗ್ಗ: ರಾಜ್ಯ ಸರ್ಕಾರ ಪಠ್ಯಪುಸ್ತಕ ಬದಲಾಣೆ ಮಾಡಿರುವುದು ದ್ವೇಷದ ರಾಜಕಾರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ದೂರಿದರು. ಅವರು ಇಂದು ಬಿಜೆಪಿ ಕಚೇರಿಯಲ್ಲಿ ನಡೆದ…

ಭಾರತ ಎಂದು ಕರೆದರೆ ಏನೂ ತಪ್ಪಿಲ್ಲ | ಸಣ್ಣ ವಿಚಾರಕ್ಕೆ ಕಾಂಗ್ರೆಸ್‌ನವರು ರಾಜಕಾರಣ ಮಾಡಲು ಹೊರಟಿದ್ದಾರೆ: ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ: ಭಾರತ ಎಂದು ಕರೆದರೆ ಏನೂ ತಪ್ಪಿಲ್ಲ. ಹಾಗೆಯೇ ಇಂಡಿಯಾ ಎಂದು ಕರೆದರೂ ತಪ್ಪಿಲ್ಲ. ಈ ಸಣ್ಣ ವಿಚಾರಕ್ಕೆ ಕಾಂಗ್ರೆಸ್‌ನವರು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಸಂಸದ…

ಸಿಹಿಮೊಗೆ ರಾಮಕೃಷ್ಣ ವಿದ್ಯಾನಿಕೇತನದ ಮಕ್ಕಳ ತೋಟದಲ್ಲಿ ರಾಧಾಕೃಷ್ಣರದೇ ಕಲರವ/ ಎಲ್ಲಿ ನೋಡಿದರೂ ರಾಧಾ ಕೃಷ್ಣರೇ…! ಚಿತ್ರ ಲೋಕ ನೋಡಿ

ಶಿವಮೊಗ್ಗ, ಸೆ.06:ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶಿವಮೊಗ್ಗ ನಗರದ ಗೋಪಾಳದ ಶ್ರೀ ರಾಮಕೃಷ್ಣ ಮಕ್ಕಳ ತೋಟದಲ್ಲಿ ಕೃಷ್ಣ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು .ಸುಮಾರು 230 ಮಕ್ಕಳು ಈ ಸ್ಪರ್ಧೆಯಲ್ಲಿ…

ಮಧುಮೇಹ ನಿವಾರಣೆ/ ನಿರ್ವಹಣೆಯ ವಿಚಾರ ಕುರಿತು ಖ್ಯಾತ ಮೂಳೆ ತಜ್ಞರಾದ ಡಾ. ಕಿಶನ್ ಬಾಗವತ್ ಅವರ ಸಲಹೆ ಕೇಳಿ, ವೀಡಿಯೋದಲ್ಲಿ ಸಮಗ್ರ ಮಾಹಿತಿ ಇದೆ ನೋಡಿ

vidio ನೋಡಿ ಆಹಾರ ಪದ್ಧತಿ ಮೂಲಕ ಮಧುಮೇಹವನ್ನು ನಿರ್ವಹಿಸುವ ರಹಸ್ಯಗಳನ್ನು ಅನ್ಲಾಕ್ ಮಾಡಿ! 🥗 “ಆರೋಗ್ಯಕರ ಪ್ಲೇಟ್ ಪರಿಕಲ್ಪನೆ” 🍚, ಮಾಸ್ಟರ್ ಕಾರ್ಬೋಹೈಡ್ರೇಟ್ ನಿರ್ವಹಣೆ ತಿಳಿಯಿರಿ, 🍉ಬುದ್ಧಿವಂತ…

ಸರಿಯಾದ ತಲೆದಿಂಬಿನ ಬಳಕೆ ವಿಚಾರದ ಕುರಿತು ಖ್ಯಾತ ಮೂಳೆ ತಜ್ಞರಾದ ಡಾ. ಕಿಶನ್ ಬಾಗವತ್ ಅವರ ಸಲಹೆ ಕೇಳಿ, ವೀಡಿಯೋದಲ್ಲಿ ಸಮಗ್ರ ಮಾಹಿತಿ ಇದೆ ನೋಡಿ

ಸರಿಯಾದ ತಲೆದಿಂಬು – ಆರಿಸುವುದು ಹೇಗೆ? 🛌ಸಂತುಷ್ಟ ನಿದ್ರೆಯ ರಹಸ್ಯಗಳನ್ನು ತಿಳಿಯಿರಿ. ಈ ವೀಡಿಯೊದಲ್ಲಿ, ದಿಂಬುಗಳ ಆಕರ್ಷಕ ಜಗತ್ತು ಮತ್ತು ನಿಮ್ಮ ಒಟ್ಟಾರೆ ಆರೋಗ್ಯದಲ್ಲಿ ಅವುಗಳ ಪ್ರಮುಖ…

ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್ ಹೇಳಿಕೆ ಖಂಡಿಸಿ | ಪ್ರತಿಕೃತಿ ದಹಿಸಿ ಆಕ್ರೋಶ

ಸಾಗರ : ಇಲ್ಲಿನ ಸಾಗರ ಹೋಟೆಲ್ ವೃತ್ತದಲ್ಲಿ ಮಂಗಳವಾರ ರಾತ್ರಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಇದ್ದಹಾಗೆ, ಸನಾತನ…

ಧರ್ಮ ನಿಷ್ಟೆಯಿಂದ ಬದುಕಬೇಕೆಂದು ಹೇಳಿಕೊಟ್ಟವನು ಶ್ರೀಕೃಷ್ಣ : ಶಾಸಕ ಎಸ್.ಎನ್. ಚನ್ನಬಸಪ್ಪ

ಶಿವಮೊಗ್ಗ, ಸೆಪ್ಟೆಂಬರ್ ೦೬, :ಶ್ರೀಕೃಷ್ಣನಮ್ಮೆಲ್ಲರ ಆರಾಧ್ಯ ದೈವ. ಇಡೀ ಜಗತ್ತಿಗೆ ಬೆಳಕನ್ನು ನೀಡಿ, ಧರ್ಮ ನಿ?ಯಿಂದ ಬದುಕಬೇಕೆಂದು ಹೇಳಿಕೊಟ್ಟವನು ಕೃ? ಎಂದು ಶಿವಮೊಗ್ಗ ನಗರ ಕ್ಷೇತ್ರ ಶಾಸಕರಾದ…

You missed

error: Content is protected !!