ತಿಂಗಳು: ಅಕ್ಟೋಬರ್ 2022

ಶಿವಮೊಗ್ಗ | ಕೊಮ್ಮನಾಳಿನಲ್ಲಿ ಬೋನಿಗೆ ಬಿದ್ದ ಚಿರತೆ

ಶಿವಮೊಗ್ಗ: ತಾಲೂಕಿನ ಕೊಮ್ಮನಾಳು ಕ್ಯಾತಿನಕೊಪ್ಪ ರಸ್ತೆಯ ಸುತ್ತಮುತ್ತಲಿನ ಜಮೀನುಗಳಲ್ಲಿ ಕಳೆದೊಂದು ತಿಂಗಳಿನಿಂದ ಓಡಾಡುತ್ತಿದ್ದ ಚಿರತೆಯೊಂದು, ಅರಣ್ಯ ಇಲಾಖೆಯಿಟ್ಟಿದ್ದ ಬೋನಿಗೆ ಕೊನೆಗೂ ಬಿದ್ದಿದೆ. ಕೊಮ್ಮನಾಳ್ ಗ್ರಾಮದ ಹೊರವಲಯದಲ್ಲಿ ಚಿರತೆ…

ಅಕ್ರಮವೆಸಗಿರುವ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕೈಗೊಳ್ಳದಿದ್ದರೆ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರರ್ದಶನ: ಶಶಿಕುಮಾರ್ ಗೌಡ

ಶಿವಮೊಗ್ಗ : ಅಕ್ರಮವೆಸಗಿರುವ ಭದ್ರಾವತಿ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ವರ್ತನೆ ಖಂಡಿಸಿ ನ.1ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದೆಂದು…

ವರದಕ್ಷಿಣೆ ಕಿರುಕುಳ ನೊಂದ ಪತ್ನಿ ಅತ್ಮಹತ್ಯೆ !

ಶಿವಮೊಗ್ಗ, ಅ.೩೧:ನ್ಯೂ ಮಂಡ್ಲಿಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ. ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಶಿಪುರದ ಲಕ್ಷ್ಮಿ (೨೩) ಆತ್ಮಹತ್ಯೆ ಮಾಡಿಕೊಂಡವರು.…

ನಾಳೆಯಿಂದ ಶಿವಮೊಗ್ಗದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಸಂಭ್ರಮ/ ನಾಥ ಪರಂಪರೆ ಕುರಿತು ಉಪನ್ಯಾಸ- ಸಾಧಕರಿಗೆ ಸನ್ಮಾನ ಸಮಗ್ರ ಮಾಹಿತಿಯ ವೀಡಿಯೋ ಇದೆ ನೋಡಿ

ಶಿವಮೊಗ್ಗದಲ್ಲಿ ನಾಥ ಪರಂಪರೆ ಕುರಿತು ಉಪನ್ಯಾಸ ಮಾಲೆ, ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಧರ್ಮದ ಸಮಗ್ರ ಚಿಂತನೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುವ ಚಿಂತನೆಯೂ ಶ್ರೀ ಆದಿಚುಂಚನಗಿರಿ…

ಕಾಗೋಡುರನ್ನು ಅವಿರೋಧವಾಗಿ ಗೆಲ್ಲಿಸಿವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಚುನಾವಣೆಯಿಂದ ಹಿಂದೆ ಸರಿದು ಅವಿರೋದವಾಗಿ ಆಯ್ಕೆ ಮಾಡಿ | ಅಭಿಮಾನಿಗಳು ಒತ್ತಾಯ

ಶಿವಮೊಗ್ಗ: ಹಿರಿಯ ರಾಜಕಾರಣಿ ಸಮ ಸಮಾಜದ ಚಿಂತಕ ಕಾಗೋಡು ತಿಮ್ಮಪ್ಪ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ.  ಇಂದು…

ವಿಶ್ವದಾಖಲೆ/ ನಿಮಿಷಕ್ಕೆ ಮೂರು ಸ್ಟೀಲ್ ಕಪ್ ಗಳ ಮೇಲೆ 110 ಪುಶ್ ಅಪ್ಸ್ , ಗಾಜಿನ ಕಪ್ ಗಳ ಮೇಲೆ 30 ಸೆಕೆಂಡ್ ನಲ್ಲಿ 64 ಪುಶ್ ಅಪ್ಸ್ ಮಾಡಿದ ಶಿವಮೊಗ್ಗದ ಯುವ ವೈದ್ಯ ಡಾ. ರಾಹುಲ್ ದೇವರಾಜ್

ಶಿವಮೊಗ್ಗ, ಅ.31: ನಿಮಿಷದಲ್ಲಿ ಮೂರು ಸ್ಟೀಲ್ ಕಪ್ ಗಳ ಮೇಲೆ 110 ಪುಶ್ ಅಪ್ಸ್ , ಗಾಜಿನ ಕಪ್ ಗಳ ಮೇಲೆ 30 ಸೆಕೆಂಡ್ ನಲ್ಲಿ 64…

ಶಿವಮೊಗ್ಗ | ಅಪ್ಪು ಹಾಡಿಗೆ ಕುಣಿದು ಕುಪ್ಪಳಿಸಿದ ಮಕ್ಕಳು | ಸಾವಿರಾರು ಅಭಿಮಾನಿಗಳಿಂದ ಮೌನಚರಣೆ

ಶಿವಮೊಗ್ಗ: ಅಪ್ಪು ಅವರ ಒಂದನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಇಂದು ಸಂಜೆ ಸ್ಟೈಲ್ ಡ್ಯಾನ್ಸ್ ಕ್ರಿವ್ ಸಂಸ್ಥೆಯಿಂದ ಅಪ್ಪು ಪುನರ್ ಜನ್ಮೋತ್ಸವ…

ಹನುಮಂತಾಪುರ ಗ್ರಾಮದಲ್ಲಿ ರೈತ ಸಂಘದ ನೂತನ ಬೋರ್ಡ್ ಉದ್ಘಾಟನೆ

ಶಿವಮೊಗ್ಗ,ಅ.೨೯:ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹನುಮಂತಾಪುರ ಗ್ರಾಮದಲ್ಲಿ ರೈತ ಸಂಘದ ನೂತನ ಬೋರ್ಡ್ ನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್ ಆರ್ ಬಸವರಾಜಪ್ಪನವರು…

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಗ್ರಾಮ ಪಂಚಾಯತಿ ವತಿಯಿಂದ ಚೆಕ್ ವಿತರಣೆ

ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕರವರು ಮುದ್ದಿನಕೊಪ್ಪ ಗ್ರಾಮದಲ್ಲಿ ಪರಿಶಿ? ಜಾತಿ ಮತ್ತು ಪರಿಶಿ? ಪಂಗಡಗಳ ೨೫ ಜನ ಫಲಾನುಭವಿಗಳಿಗೆ ಉಚಿತ ಸೋಲಾರ್ ಲೈಟ್ ಗಳನ್ನು…

ನ.6 ರಂದು ಬೆಂಗಳೂರಿಗೆ ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮನ

ಶಿವಮೊಗ್ಗ,ಅ.೨೯: ನ.೬ರಂದು ಬೆಂಗಳೂರಿಗೆ ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದು, ಕೆಪಿಸಿಸಿ ವತಿಯಿಂದ ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್…

You missed

error: Content is protected !!