ತಿಂಗಳು: ಜೂನ್ 2022

ಪ್ರೀತಿ ವಿಫಲವಾದ್ರೆ ಆತ್ಮಹತ್ಯೆಯೊಂದೇ ಪರಿಹಾರ ಮಾರ್ಗವೇ?, ಈ ಯುವಕ ಸೊರಬಕ್ಕೆ ಬಂದು ಇಂತಹ ನಿರ್ಧಾರ ಕೈಗೊಂಡಿದ್ದೇಕೆ?

ಶಿವಮೊಗ್ಗ, ಜೂ.26:ಪ್ರೀತಿ ಪ್ರೇಮ ಪ್ರಣಯ ಓಕೆ. ಇದರಲ್ಲಿರಲಿ ಬದುಕಿನ ಜೋಕೆ ಎನ್ನೋ ಮಾತು ಬಹಳಷ್ಟು ಯುವ ಮನಸುಗಳಿಗೆ ಅರ್ಥವಾಗುತ್ತಿಲ್ಲ.ಪ್ರೀತಿಸುತ್ತಿದ್ದ ಯುವತಿ ಮನೆಯವರ ವಿಚಾರ ಮುಂದಿಟ್ಟು ಅಂತರ ಕಾಯ್ದುಕೊಂಡ…

ಮಾದಕ ದ್ರವ್ಯ ಸೇವನೆ ವ್ಯಸನ ವಿರುಧ್ದ ಸಂಘಟಿತ ಹೋರಾಟ ಅಗತ್ಯ: ಗೃಹ ಸಚಿವ ಆರಗ ಜ್ಞಾನೇಂದ್ರ.

ಶಿವಮೊಗ್ಗ, ಜೂನ್ 26ರಾಜ್ಯದಲ್ಲಿ ಮಾದಕ ವಸ್ತುಗಳ ಸೇವನೆ, ಮಾರಾಟ ಹಾಗೂ ಕಳ್ಳ ಸಾಗಾಣಿಕೆ ವಿರುಧ್ದ ರಾಜ್ಯ ಸರಕಾರ ಕಠಿಣ ಕ್ರಮ ಜರುಗಿಸುತ್ತಿದ್ದು, ಅಭಿಯಾನದ ರೂಪದಲ್ಲಿ ಪಿಡುಗಿನ ವಿರುದ್ಧ…

ಡ್ರಗ್ಸ್ ಜಾಗೃತಿಗಾಗಿ ಶಿವಮೊಗ್ಗ ನಗರದಲ್ಲಿ 15 ಕಿ ಮೀ ಓಡಿದ ಡಾ.ಮೋಹನ್ ಕುಮಾರ್ ದಾನಪ್ಪ

ಶಿವಮೊಗ್ಗ: ಜೂ26: ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಡ್ರಗ್ಸ್ ಜಾಗೃತಿ ಕುರಿತು ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಡಾ.ಮೋಹನ್ ಕುಮಾರ್…

ಶಿವಮೊಗ್ಗದಲ್ಲಿಂದು 38 ಲಕ್ಷದ ಗಾಂಜಾ ನಾಶ, ಎಲ್ಲಿ ಹೇಗೆ ಓದಿ ನೋಡಿ

ಶಿವಮೊಗ್ಗ, ಜೂ.28:ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಅಪರಾಧ ಪ್ರಕರಣದಲ್ಲಿ ಅಮಾನತುಗೊಳಿಸಿಕೊಂಡಿದ್ದ 198 ಕೆಜಿ 498 ಗ್ರಾಂ ಗಾಂಜಾವನ್ನ ನಾಶಪಡಿಸಲಾಯಿತು. ಅಮಾನತುಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ 38,07,450/- ರೂಗಳ…

ಶಿವಮೊಗ್ಗ/ ಜೀವನದಲ್ಲಿ ಜಿಗುಪ್ಸೆ: ಕಳೆನಾಶಕ ಸೇವಿಸಿ ಮಹಿಳೆ ಆತ್ಮಹತ್ಯೆ

ಶಿವಮೊಗ್ಗ : ರಿಪ್ಪನ್‌ಪೇಟೆ ಪಟ್ಟಣದ ಸಾಗರ ರಸ್ತೆಯ ನಿವಾಸಿ ರಫೀಕ್‌ ಎಂಬುವವರ ಪತ್ನಿ ಬುಶೀರಾ (33) ಜೀವನದಲ್ಲಿ ಜಿಗುಪ್ಸೆಗೊಂಡು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಖಿನ್ನತೆಗೆ…

ಕೆರೆಯ ಮೀನಿನ ಬಲೆಗೆ ಸಿಲುಕಿಬಿದ್ದ ಬೃಹತ್ ನಾಗರಹಾವಿನ ರಕ್ಷಣೆ..!

ಶಿವಮೊಗ್ಗ, ಜೂ. 26:ಶಿವಮೊಗ್ಗ ತಾಲೂಕಿನ ಸುತ್ತುಕೋಟೆ ಗ್ರಾಮದ ಕೆರೆಯಲ್ಲಿ ಮೀನುಗಳು ಹೊರ ಹೋಗದಂತೆ ಹಾಕಲಾಗಿದ್ದ ಬಲೆಗೆ, ಬೃಹದಾಕಾರದ ನಾಗರಹಾವೊಂದು ಸಿಲುಕಿ ಬಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ…

ರಕ್ತದಾನದ ಮೂಲಕ ಕ್ರಿಯಾಶೀಲ ಸಮಾಜ ನಿರ್ಮಾಣ ಸಾಧ್ಯ -ನಾಗರಾಜ್ ಶೆಟ್ಟಿ

ಬಟ್ಟೆಮಲ್ಲಪ್ಪ :ರಕ್ತದಾನದಿಂದ ಕ್ರಿಯಾಶೀಲ ಸಮಾಜದ ನಿರ್ಮಾಣ ಸಾಧ್ಯ ಎಂದು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ನಾಗರಾಜ್ ಶೆಟ್ಟಿ ಅಭಿಪ್ರಾಯ ಪಟ್ಟರು.ಅವರು ಬಟ್ಟೆಮಲ್ಲಪ್ಪದ ಶ್ರೀ ಬಸವನ ಬ್ಯಾಣದ…

ಕೇಂದ್ರ ಸರ್ಕಾರದ ಆಶಯದಂತೆ ಹಳ್ಳಿಗಳಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣದ ಕನಸು ನನಸಾಗುತ್ತಿದೆ: ಪವಿತ್ರಾ ರಾಮಯ್ಯ

ಶಿವಮೊಗ್ಗ,ಜೂ.25:ಹಳ್ಳಿಗಳಲ್ಲಿ ಘನ ತ್ಯಾಜ್ಯ ಘಟಕಗಳನ್ನು ನಿರ್ಮಿಸುವುದು ಕೇಂದ್ರ ಸರಕಾರದ ಕನಸಿನ ಕೂಸು, ಅದಿಂದು ಪ್ರತಿ ಹಳ್ಳಿಗಳಲ್ಲೂ ನನಸಾಗುತ್ತಲಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಕೆ.ಬಿ…

ಶಿವಮೊಗ್ಗ/ ಗಾಡಿಕೊಪ್ಪ ರಾಜಣ್ಣರಿಗೆ ಪುತ್ರ ವಿಯೋಗ, ಹೃದಯಾಘಾತಕ್ಕೆ ಯುವಕನ ದುರಂತದ ಬಲಿ

ಶಿವಮೊಗ್ಗ,ಜೂ.24:ಕಳೆದ ಏಳುತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಗಾಡಿಕೊಪ್ಪದ ಯುವಕ ಹೃದಯಾಘಾತದಿಂದ ಮೃತರಾದ ದುರಂತದ ಘಟನೆ ನಡೆದಿದೆ.ನಗರದ ಗಾಡಿಕೊಪ್ಪ ವಾರ್ಡಿನ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ರಾಜಣ್ಣ ಅವರ ಪುತ್ರ…

shimoga/ಲೋಕ್ ಅದಾಲತ್ ನಿಂದ ಕಕ್ಷಿದಾರ ರಿಗೆ ಸಾಕಷ್ಟು ಅನುಕೂಲಗಳಿವೆ:ನ್ಯಾಯಾಧೀಶ ಮುಸ್ತಾಫ ಹುಸೇನ್….!

ಶಿವಮೊಗ್ಗ,ಲೋಕ್ ಅದಾಲತ್ ನಿಂದ ಕಕ್ಷಿದಾರ ರಿಗೆ ಸಾಕಷ್ಟು ಅನುಕೂಲಗಳಿವೆ. ರಾಜೀ ಸಂಧಾನದ ಮೂಲಕ ವ್ಯಾಜ್ಯಗಳನ್ನು ಬಗೆಹ ರಿಸಿಕೊಳ್ಳುವುದರಿಂದ ಹಣ ಮತ್ತು ಸಮಯ ಎರಡೂ ಉಳಿತಾಯವಾಗುತ್ತದೆ ಎಂದು ಶಿವಮೊಗ್ಗದ…

You missed

error: Content is protected !!