ತಿಂಗಳು: ಫೆಬ್ರವರಿ 2022

ಶಿವಮೊಗ್ಗ | ಹಿಜಾಬ್‌ಗೆ ಅವಕಾಶ ನೀಡಲು ಜಿಲ್ಲಾಧಿಕಾರಿ ಕಚೇರಿ ಎದುರು ಮುಸ್ಲಿಂ ಮಹಿಳೆಯರ ಪ್ರತಿಭಟನೆ

ಶಿವಮೊಗ್ಗ: ಸಂವಿಧಾನಿಕ ಧಾರ್ಮಿಕ ಸ್ವಾತಂತ್ರ್ಯ ಧಮನಿಸುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಹಾಗೂ ಹಿಜಾಬ್ ಧರಿಸಲು ಸರ್ಕಾರ ನಿಷೇಧಿಸಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿ ಶಿವಮೊಗ್ಗ ಮಹಿಳಾ ಒಕ್ಕೂಟದ…

ಶಿವಮೊಗ್ಗದಲ್ಲೂ ಭುಗಿಲೆದ್ದ ಹಿಜಾಬ್-ಕೇಸರಿ ಶಾಲು ವಿವಾದ

ಶಿವಮೊಗ್ಗ: ಸಮಾನ ಸಮವಸ್ತ್ರ ಸಂಹಿತೆ ಜಾರಿ ಮಾಡಬೇಕೆಂದು ಆಗ್ರಹಿಸಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಕಾಲೇಜಿನಲ್ಲಿ ಸಮಾನ ಸಮವಸ್ತ್ರ…

ಶಿವಮೊಗ್ಗ | ಟ್ರಾಕ್ಟರ್ ಹತ್ತಿಸಿ ತಮ್ಮನ ಕೊಲೆಗೆ ಯತ್ನಿಸಿದ ಅಣ್ಣ…!

ಶಿವಮೊಗ್ಗ : ದುರುದ್ದೇಶದಿಂದ ಅಣ್ಣನೇ ತಮ್ಮನ ಕೊಲೆ ಮಾಡಲು ಯತ್ನಿಸಿ ಟ್ರಾಕ್ಟರ್ ಹತ್ತಿಸಲು ಯತ್ನಿಇಸದಸಲ್ಲದೇ ಕಲ್ಟಿವೇಟರ್‌ನಿಂದ ಗಂಭೀರವಾಗಿ ಗಾಯಗೊಳಿಸಿದ ಘಟನೆ ಸಮೀಪದ ಮೇಲಿನ ಹನಸವಾಡಿಯಲ್ಲಿ ನಡೆದಿದೆ. ಮೇಲಿನ…

ರೌಡಿ ಲೀಸ್ಟಿಂದ ಬಿಡುಗಡೆ: ಅಲ್ಲಿ ನೊಂದು ಬೆಂದವರಿಂದ ಎಸ್ಪಿ ಲಕ್ಷ್ಮಿ ಪ್ರಸಾದ್ ರಿಗೆ ಅಭಿನಂದನೆ

ಶಿವಮೊಗ್ಗ, ಜ.06:ರೌಡಿ ಲೀಸ್ಟಲ್ಲಿ ಸೇರಿಕೊಂಡು ನರಕ ಯಾತನೆ ಅನುಭವಿಸುತ್ತಿದ್ದ ಜಿಲ್ಲೆಯ ಸುಮಾರು ಸಾವಿರಕ್ಕೂ ಹೆಚ್ಚು ನೊಂದವರಿಗೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾಸ್ ನೇತೃತ್ವದ ಪೊಲೀಸ್ ಇಲಾಖೆ ಬಿಗ್…

ಗ್ರಾಮಾಂತರ ಪಿಐ ಸಂಜೀವ್ ತಂಡದಿಂದ ಬರ್ಜರಿ ಬೇಟೆ, ಮೂವರ ಬಂಧನ- 15 ಬೈಕ್ ವಶ

ಶಿವಮೊಗ್ಗ,ಜ.06:ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ದ್ವಿಚಕ್ರ ವಾಹನವನ್ನ‌ ಕಳವು ಮಾಡಿರುವ ಮೂವರು ಆರೋಪಿಗಳನ್ನ‌ ಪೊಲೀಸರು ಬಂಧಿಸಿ 15 ದ್ವಿಚಕ್ರ ವಾಹನವನ್ನ‌ ವಶಪಡಿಸಿಕೊಂಡಿದ್ದಾರೆ.ಶಿವಮೊಗ್ಗದ ಹರಿಗೆಯ ನಿವಾಸಿ ಸೋಮಣ್ಣ ಎಂಬುವರು ಮನೆ…

ಫೆ.8 ರಂದು ಶಿವಮೊಗ್ಗದ ಇಲ್ಲಿ ಕರೆಂಟ್ ಕಟ್…!

ಶಿವಮೊಗ್ಗ, ಫೆಬ್ರವರಿ ೦೫:  ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್-೧೫ ಅಣ್ಣಾನಗರ ಫೀಡರಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆಬ್ರವರಿ 8 ರಂದು ಬೆಳಿಗೆ 10…

ಶಿವಮೊಗ್ಗ/ ಫೆ.07: ಓಬವ್ವ ಆತ್ಮ ರಕ್ಷಣಾ ಕಲೆ-ಕರಾಟೆ ತರಬೇತಿ ಉದ್ಘಾಟನೆ

ಶಿವಮೊಗ್ಗ, ಫೆ.05 :      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ…

ಮೈದೊಳಲು ಸಮುದಾಯ ಭವನಕ್ಕೆ ಶಾಸಕ ಅಶೋಕ ನಾಯ್ಕರಿಂದ 10 ಲಕ್ಷ ರೂ ಅನುದಾನ ನೀಡಿಕೆ

ಶಿವಮೊಗ್ಗ,ಜ.05:ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಹೊಟ್ಯಾಪುರ ಹಿರೇಮಠದ ಶ್ರೀ ಶ್ರೀ ಶ್ರೀ ಷ.ಬ್ರ. ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ…

ಅಕ್ರಮ ಖಾತೆ ಮಾಡಿ ಸರ್ಕಾರಿ ಜಾಗ ಸೇರಿದಂತೆ ಸಾರ್ವಜನಿಕರ ಭೂಮಿ ಕಬ್ಜ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಈಗಾಗಲೇ  ರಾಜ್ಯಾದ್ಯಂತ ಅಕ್ರಮ ಖಾತೆಗಳನ್ನು ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿ ಸೇರಿದಂತೆ ಸಾರ್ವಜನಿಕರು ಭೂಮಿಯನ್ನು ಕಬ್ಜಾ ಮಾಡುತ್ತಿರುವ ನೂರಾರು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಅದರಂತೆ…

ಸಂಸ್ಕೃತ ಓದುತ್ತಿರುವ ಮಕ್ಕಳಿಗೆ ಹಿಮಾಲಯ ಚಾರಣ ಮಾಹಿತಿ ಸಭೆ

ಶಿವಮೊಗ್ಗ ನಗರದಲ್ಲಿ ಸಂಸ್ಕೃತ ಅಧ್ಯಯನ ಮಾಡುತ್ತಿರುವ 10 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಮೇ ತಿಂಗಳಲ್ಲಿ ಹಿಮಾಲಯ ಚಾರಣ ಹಮ್ಮಿಕೊಳ್ಳಲಾಗಿದೆ. ಚಾರಣದ ಬಗ್ಗೆ ಪೋಷಕರಿಗೆ ಮಾಹಿತಿ ನೀಡುವ…

You missed

error: Content is protected !!