ಶಿವಮೊಗ್ಗ, ಫೆಬ್ರವರಿ ೦೫: 

ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್-೧೫ ಅಣ್ಣಾನಗರ ಫೀಡರಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆಬ್ರವರಿ 8 ರಂದು ಬೆಳಿಗೆ 10 ರಿಂದ ಸಂಜೆ 6 ರವರೆಗೆ ಕಾಮಾಕ್ಷಿ ಬೀದಿ, ಗಾರ್ಡನ್‌ ಏರಿಯಾ, ಸವಾರ್ ಲೈನ್‌ರೋಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ನ.ಉ.ವಿ-೩ರ ಸಹಾಯಕ ಕಾರ್ಯನಿರ್ವಾಃಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

By admin

ನಿಮ್ಮದೊಂದು ಉತ್ತರ

You missed

error: Content is protected !!