ತಿಂಗಳು: ನವೆಂಬರ್ 2021

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗೆ ಯಡಿಯೂರಪ್ಪರನ್ನು ಬೇಟಿ ಮಾಡಿದ ಶಾಸಕ ಅಶೋಕ್‌ ನಾಯ್ಕ್

ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರವರನ್ನು ಭೇಟಿ ಮಾಡಿದ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ರವರು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಪಕ್ಷ ಸಂಘಟನೆ…

ಶಿವಮೊಗ್ಗ ರೈಲ್ವೆ ನಿಲ್ದಾಣ: ರೈಲಿನಿಂದ ಕೆಳಕ್ಕೆ ಬಿದ್ದ ಮಹಿಳೆ ಮುಂದೆನಾಯ್ತು ಗೊತ್ತಾ..!

ಶಿವಮೊಗ್ಗ : ಶಿವಮೊಗ್ಗ ನಗರದ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಚಲಿಸುತ್ತಿದ್ದ ರೈಲಿನಿಂದ ಇಳಿಯಲೆತ್ನಿಸಿದ ಮಹಿಳೆಯೋರ್ವರು ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಸ್ಥಳದಲ್ಲಿದ್ದ ರೈಲ್ವೆ ಪೊಲೀಸರ ಸಕಾಲಿಕ…

ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳ ಗ್ರಾ.ಪಂ ಗ್ರಂಥಾಲಯಗಳಿಗೆ ಗ್ರಂಥಾಲಯ ಮೇಲ್ವಿಚಾರಕರನ್ನು ಗೌರವ ಸಂಭಾವನೆ ಆಧಾರದ ಮೇಲೆ ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ.    ತೀರ್ಥಹಳ್ಳಿ ತಾಲ್ಲೂಕು ಬಾಂಡ್ಯಕುಕ್ಕೆ(ಪರಿಶಿಷ್ಟ…

ಶಿವಮೊಗ್ಗ: ನ.12-13 ಕೃಷಿ ಮೇಳ

ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳು ಶಿವಮೊಗ್ಗ ಇವರ ಸಹಯೋಗದೊಂದಿಗೆ…

ಟಿಎಂಎಇಎಸ್ ಆಯುರ್ವೇದ ಕಾಲೇಜಿಗೆ ಅತ್ಯುತ್ತಮ ಆಯುರ್ವೇದ ಕೇಂದ್ರ ಪ್ರಶಸ್ತಿ

ಶಿವಮೊಗ್ಗ: ಆಧುನಿಕ ಜೀವನ ಶೈಲಿ, ಆಹಾರ ಪದ್ಧತಿ, ಕೆಲಸದ ಒತ್ತಡ ಮತ್ತಿತರೆ ಕಾರಣಗಳಿಂದಾಗಿ ಮನುಷ್ಯ ನಾನಾ ಬಗೆಯ ಖಾಯಿಲೆಗಳಿಗೀಡಾಗುತ್ತಿದ್ದಾನೆ. ಈ ಖಾಯಿಲೆಗಳನ್ನು ಗುಣಪಡಿಸಲು ವಿವಿಧ ವೈದ್ಯಕೀಯ ಚಿಕಿತ್ಸಾ…

ಪೊಲೀಸರೇ ರಸ್ತೆ ಗುಂಡಿ ಮುಚ್ಚಿದ್ದೇಕೇ ಗೊತ್ತಾ…, ಪಾಲಿಕೆಗೆ ನಾಚಿಯಾಗೊಲ್ವೇ…?

ಹುಡುಕಾಟದ ವರದಿ ಶಿವಮೊಗ್ಗ ನಗರ ಪಾಲಿಕೆಗೆ ನಾಚಿಕೆಯಾಗಬೇಕು. ಸ್ಮಾರ್ಟ್‌ಸಿಟಿ ಹೆಸರಿನಲ್ಲಿ ನನಗರವನ್ನೆಲ್ಲಾ ಗುಂಡಿಗಳ ತವರು ಮನೆಯನ್ನಾಗಿ ಮಾಡಿದೆ. ಜನ ಹಾದಿಬೀದಿ ತುಂಬೆಲ್ಲಾ ಬಯ್ಯುತ್ತಲೇ ಹೋಗುತ್ತಿದ್ದಾರೆ. ಇದರ ನಡುವೆ…

ಶಿವಮೊಗ್ಗ: ವಿಷ ಸೇವಿಸಿ‌ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು!

ಶಿವಮೊಗ್ಗ: ತಾಲೂಕಿನ ಚೋರಡಿ ಬಳಿಯ ಹೆಗ್ಗೆನಕೆರೆಯ ಬಳಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳಲು ಯತ್ನಿಸಿರುವ ಘಟನೆ ವರದಿಯಾಗಿದೆ. ಮೂಲತಃ ಶ್ರೀನಿವಾಸ್ (23)  ಹಾಗೂ 21 ವರ್ಷದ…

ಶಿವಮೊಗ್ಗ ಜೈಲ್ ವಸತಿ ಗೃಹದಲ್ಲಿ ಹೆಂಡತಿಗೆ ವಿಡಿಯೋ ಕಾಲ್ ಮಾಡಿ ಗಂಡ ಆತ್ಮಹತ್ಯೆ!

ಶಿವಮೊಗ್ಗ, ನ.೦೪:ಪತಿಯ ಆತ್ಮಹತ್ಯೆಯನ್ನು ಮೊಬೈಲ್ ವಿಡಿಯೋ ಕಾಲ್ ಮೂಲಕ ನೋಡಿದ ಪತ್ನಿ ಅಲ್ಲಿನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಬದುಕಿಸಲಾಗದ ಸನ್ನಿವೇಶ ಶಿವಮೊಗ್ಗ ಕಾರಾಗೃಹ ಆವರಣದ ಕ್ವಾಟ್ರಸ್‌ನಲ್ಲಿ…

ಪೆಟ್ರೋಲ್ ಬೆಲೆ ಕೇವಲ 6.28 ರೂ ಕಡಿಮೆಯಷ್ಟೆ.

ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ದೀಪಾವಳಿ ಬೋನಸ್ ಎಂದು ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಂಕವನ್ನು ಕಡಿಮೆ ಮಾಡುವುದಾಗಿ ಭಯಂಕರ ಆಸೆ ಹುಟ್ಟಿಸಿದ್ದರು.…

error: Content is protected !!