ತಿಂಗಳು: ಮೇ 2021

ಶುಭ ಮಂಗಳ ಛತ್ರ ಈಗ ಕೋವಿಡ್ ಕೇರ್ ಸೆಂಟರ್, ಸಚಿವ ಈಶ್ವರಪ್ಪರ ಸ್ವಂತ ಖರ್ಚಿನಿಂದ ವ್ಯವಸ್ಥೆ, ಮೆಟ್ರೊ ಆಸ್ಪತ್ರೆ ಸಹಕಾರ

ಶಿವಮೊಗ್ಗ,ಮೇ.16:ಜಿಲ್ಲೆಯಲ್ಲಿ ಪ್ರತಿದಿನ ಏರಿಳಿತದ ಮೂಲಕ ಆತಂಕವನ್ನು ಸೃಷ್ಠಿಸಿರುವ ಕೊರೋನಾ ಸೋಂಕಿನಿಂದ ತತ್ತರಿಸಿರುವ ನಾಗರಿಕರ ನೆರವಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಧಾವಿಸಿದ್ದಾರೆ.ಹೌದು… ಕಡಿಮೆ ರೋಗ ಲಕ್ಷಣಗಳನ್ನು…

765 ಜನರಿಗೆ ಕೊರೊನಾ ಸೊಂಕು,14 ಸಾವು…, ಶಿವಮೊಗ್ಗದ ಇಂದಿನ ಕಥೆ, ವ್ಯಥೆ ನೋಡಿ

ಶಿವಮೊಗ್ಗ, ಮೇ.16:ಜಿಲ್ಲೆಯಲ್ಲಿ ಭಾನುವಾರವಾದ ಇಂದು ಕೊರೊನಾ ಸೋಂಕು ಕಂಡು ಬಂದಿರುವವರ ಸಂಖ್ಯೆ ನಿನ್ನೆಗಿಂತ ಹೆಚ್ಚಿದ್ದು, ಇಂದು ಜಿಲ್ಲೆಯಲ್ಲಿ ಇದಕ್ಕೆ ತುತ್ತಾಗಿ 14 ಮಂದಿ ಸಾವಿಗೀಡಾಗಿದ್ದಾರೆ.ಜಿಲ್ಲೆಯಲ್ಲಿ 765 ಮಂದಿಗೆ…

803 ಜನರಿಗೆ ಕೊರೊನಾ ಸೊಂಕು,15 ಸಾವು…, ಶಿವಮೊಗ್ಗದ ಇಂದಿನ ಕಥೆ, ವ್ಯಥೆ ನೋಡಿ

ಶಿವಮೊಗ್ಗ, ಮೇ.15:ಜಿಲ್ಲೆಯಲ್ಲಿ ಶನಿವಾರವಾದ ಇಂದು ಕೊರೊನಾ ಸೋಂಕು ಕಂಡು ಬಂದಿರುವವರ ಸಂಖ್ಯೆ ನಿನ್ನೆಗಿಂತ ಹೆಚ್ಚಿದ್ದು, ಇಂದು ಜಿಲ್ಲೆಯಲ್ಲಿ ಇದಕ್ಕೆ ತುತ್ತಾಗಿ 15 ಮಂದಿ ಸಾವಿಗೀಡಾಗಿದ್ದಾರೆ.ಜಿಲ್ಲೆಯಲ್ಲಿ 803 ಮಂದಿಗೆ…

ಶಿವಮೊಗ್ಗದಲ್ಲಿ ಮಳೆ : ತುಂಬಿದ ತುಂಗೆ

ಶಿವಮೊಗ್ಗ : ಮಳೆಗಾಲದ ಮುಂಚೆಯೇ ಗಾಜನೂರು ಅಣೆಕಟ್ಟು ಭರ್ತಿಯಾಗಿದ್ದು, ಈಗಾಗಲೇ ಪವರ್ ಹೌಸ್ ಮೂಲಕ ೫೦೦ ಕ್ಯೂಸೆಕ್ಸ್ ನಷ್ಟು ನೀರು ಹೊರಗೆ ಬಿಡಲಾಗಿದೆ. ಜಲಾಶಯ ಭರ್ತಿಯಾಗಲು ಕೇವಲ…

ಸೊಂಕಿನ ಪ್ರಮಾಣ 720ಕ್ಕೆ ಇಳಿಕೆ, ಐದು ಸಾವು: ಇಂದಿನ ಶಿವಮೊಗ್ಗ ಕೊರೊನಾ ಕಥೆ ನೋಡಿ

ಶಿವಮೊಗ್ಗ, ಮೇ.14:ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ರೂಪಾಂತರಿ ಅಲೆ ಆತಂಕ ಸೃಷ್ಟಿಸಿದ್ದು ಇಂದು ಅದರ ಪ್ರಮಾಣ ಕುಗ್ಗಿ ನೆಮ್ಮದಿ ಕಾಣುವ ಹಂತಕ್ಕೆ ಬಂದಿದೆ ಎನ್ನಲಾಗಿದೆ.ಜಿಲ್ಲೆಯಲ್ಲಿಂದಿನ ಶುಕ್ರವಾರ ಕೊರೊನಾ ಸೋಂಕು…

ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್

ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್ ಘೋಷಣೆ ಶಿವಮೊಗ್ಗ . ಮೇ 14 ; ಹವಾಮಾನ ತಜ್ಞರ ಮಾಹಿತಿಯಂತೆ ನಾಳೆಯಿಂದ ಮುಂದಿನ 2-3ದಿನಗಳ ಕಾಲ ರಾಜ್ಯದಲ್ಲಿ ಸಾಮಾನ್ಯದಿಂದ ಭಾರೀ ಮಳೆ…

ನುಡಿಗಿಡ ಪತ್ರಿಕೆಯ ಉಪಸಂಪಾದಕ ಅಂಜನಪ್ಪ ಹೆಚ್. ನಿಧನ

ಶಿವಮೊಗ್ಗ: ನುಡಿಗಿಡ ಪತ್ರಿಕೆಯ ಉಪಸಂಪಾದಕ ಅಂಜನಪ್ಪ ಹೆಚ್. (45) ಇಂದು ಬೆಳಗ್ಗೆ ನಿಧನರಾದರು.ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.…

ವಿರೋಧ ಪಕ್ಷಗಳಿಂದ ಅನವಶ್ಯಕ ಗೊಂದಲ : ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ : ಪ್ರತಿಪಕ್ಷಗಳ ನಾಯಕರ ಪತ್ರಿಕಾಗೋಷ್ಠಿ, ಪ್ರತಿಭಟನೆಗಳಿಂದ ಕೊರೋನಾ ನಿಯಂತ್ರಣವಾಗುತ್ತದೆಯೇ ಎಂದು ಪ್ರಶ್ನಿಸಿರುವ ಸಂಸದ ಬಿ.ವೈ. ರಾಘವೇಂದ್ರ ರಚನಾತ್ಮಕ ಸಲಹೆಗಳನ್ನು ನೀಡಿದರೆ ಅವನ್ನು ಸ್ವೀಕಾರ ಮಾಡಲಾಗುತ್ತದೆ ಎಂದು…

ಅಕ್ಷಯ ತೃತೀಯ : ಗ್ರಾಹಕರ ಆಸೆಗೆ ತಣ್ಣಿರು ಎರಚಿದ ಕೊರೊನಾ

ಶಿವಮೊಗ್ಗ : ಲಾಕ್‌ಡೌನ್ ಕಾರಣದಿಂದ ಹಿಂದಿನ ವರ್ಷ ಅಕ್ಷಯ ತೃತೀಯ ಸಂದರ್ಭದಲ್ಲಿ ನಿರೀಕ್ಷಿತ ವಹಿವಾಟು ಕಾಣದಿದ್ದ ಜಿಲ್ಲೆಯ ಚಿನ್ನಾಭರಣ ವರ್ತಕರಿಗೆ ಈ ಬಾರಿಯೂ ಲಾಕ್‌ಡೌನ್ ಬಿಸಿ ತಟ್ಟಿದೆ.ಕೋವಿಡ್-19…

ಶಿವಮೊಗ್ಗದಲ್ಲಿ ರಂಜಾನ್ ಸರಳ ಆಚರಣೆ : ದೂರದಿಂದಲೇ ಶುಭಾಶಯ ವಿನಿಮಯ

ಶಿವಮೊಗ್ಗ: ಕೋವಿಡ್ ಹಿನ್ನೆಲೆಯಲ್ಲಿ ಮುಸ್ಲಿಮರು ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಮಾಡಿ ರಂಜಾನ್ ಹಬ್ಬವನ್ನು ಶುಕ್ರವಾರ ಶಿವಮೊಗ್ಗದಲ್ಲಿ ಸರಳವಾಗಿ ಆಚರಿಸಿದರು. ಲಾಕ್‌ಡೌನ್ ಇರುವುದರಿಂದ ಮಸೀದಿ ಹಾಗೂ ಈದ್ಗ ಮೈದಾನದಲ್ಲಿ…

error: Content is protected !!