ತಿಂಗಳು: ಸೆಪ್ಟೆಂಬರ್ 2020

ಈಗ ಮುಕ್ತಿ ವಾಹನ ಡ್ರೈವರ್ ಶಾಸಕ ರೇಣುಕಾಚಾರ್ಯ!

ದಾವಣಗೆರೆ,ಸೆ.08: ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಈಗ ಮುಕ್ತಿ ವಾಹನದ ಚಾಲಕರು…! ಆಶ್ಚರ್ಯ ಪಡಬೇಡಿ. ಅವರೇ ಉದ್ಘಾಟಿಸಿದ ಮುಕ್ತಿ ವಾಹನವನ್ನು ಒಂದ್ ರೌಂಡ್ ಓಡಿಸುವ ಮೂಲಕ…

ಶಾಸಕ ಹಾಲಪ್ಪ ದಿಡೀರ್ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ !?

ಸಾಗರ,ಸೆ.07: ಸಾಗರ ವಿಧಾನಸಭಾ ಸದಸ್ಯ ಹಾಗೂ ಎಂಐಎಸ್ ಎಲ್ ಅಧ್ಯಕ್ಷರು ಮತ್ತು ಮಾಜಿ ಸಚಿವರೂ ಆದ ಹರತಾಳು ಹಾಲಪ್ಪ ಅವರು ಇಂದು ಸಂಜೆಯ ಹೊತ್ತಿಗೆ ದಿಡೀರ್ ಬೆಂಗಳೂರಿಗೆ…

ಭದ್ರಾವತಿಯಲ್ಲಿ ಅಕ್ರಮ ಸಾಗಾಣೆಯ ಭಾರೀ ಗಾಂಜಾ ವಶ

ಭದ್ರಾವತಿ, ಸೆ.07: ಇಲ್ಲಿನ ಬಿ.ಹೆಚ್ ರಸ್ತೆಯಲ್ಲಿ ಓಮಿನಿ ಕಾರ್ ಮೂಲಕ ಗಾಂಜಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 08 ಜನ ಆರೋಪಿಗಳನ್ನು ಬಂಧಿಸಿರುವ ಭದ್ರಾವತಿ ಹಳೇನಗರ ಪೊಲೀಸರು ಸುಮಾರು…

ಮೊನ್ನೆಯಷ್ಟೆ ಪುರಸ್ಕಾರ ಪಡೆದಿದ್ದ ಶಿಕ್ಷಕ ತ್ರಯಂಬಕ ಮೂರ್ತಿ ಇನ್ನಿಲ್ಲ

ಶಿವಮೊಗ್ಹ,ಸೆ.07: ಮೊನ್ನೆಯಷ್ಟೆ ಶಿವಮೊಗ್ಗದಲ್ಲಿ ಈ ಬಾರಿಯ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಪ್ರಸಕ್ತ ಪ್ರೌಢಶಾಲಾ ಶಿಕ್ಷಕ ತ್ರಯಂಬಕ ಮೂರ್ತಿಯವರು ಇನ್ನಿಲ್ಲ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ…

ಸಿಹಿಮೊಗೆಯ ಕೆಲವು ಪೊಲೀಸರಿಗೆ ಮುಂಬಡ್ತಿ ಭಾಗ್ಯ!

ಶಿವಮೊಗ್ಗ, ಸೆ. 07: ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಪೊಲೀಸ್ ಸಿಬ್ಬಂದಿಗಳಿಗೆ ಮುಂಬಡ್ತಿ ನೀಡಲಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜ್ ಅವರು ಮುಂಬಡ್ತಿ ಪಟ್ಟಿಯನ್ನು ನೀಡಿದ್ದು, ಅದರ ವಿವರ ಇಂತಿದೆ.…

ಸಾಹಿತಿ ಜಯದೇವಪ್ಪ ಜೈನಕೇರಿ ಇನ್ನಿಲ್ಲ

ಶಿವಮೊಗ್ಗ,ಸೆ.07:, ಕರ್ನಾಟಕ ಸಂಘದ ಸಾಹಿತ್ಯದ ಚಟುವಟಿಕೆಗಳ ರೂವಾರಿಗಳು, ಸಂಘದ ಮಾಜಿ ಅಧ್ಯಕ್ಷರು, ಸಾಹಿತಿ- ಸಂಶೋಧಕರು, ಶರಣರೂ ಆದ ಜಯದೇವಪ್ಪ ಜೈನಕೇರಿಯವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ಬಸವಕೇಂದ್ರದೊಂದಿಗೆ…

ಶಿವಮೊಗ್ಗದ ಲಾಡ್ಜ್ ನಲ್ಲಿ ಇಸ್ಪೀಟ್ ದಂಧೆ: ಜಯನಗರ ಪೊಲೀಸರ ದಾಳಿ- 1.20 ಲಕ್ಷ ರೂ ವಶ

ಶಿವಮೊಗ್ಗ,ಸೆ.07: ನಗರದದ ಹೃದಯಭಾಗದಲ್ಲಿರುವ ಲಾಡ್ಜೊಂದರಲ್ಲಿ ಅಕ್ರಮವಾಗಿ ಇಸ್ಪಿಟು ಜೂಜಾಟ ಆಡುತ್ತಿದ್ದ 08 ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಜೂಜಾಟದಲ್ಲಿ ಪಣವಾಗಿಟ್ಟಿದ್ದ ರೂ 1,20,260/- (ರೂಪಾಯಿ ಒಂದು ಲಕ್ಷದ…

ರಾತ್ರಿಯಿಡೀ ಮಳೆಯೋ ಮಳೆ!

ಶಿವಮೊಗ್ಗ,ಸೆ.06: ನಿನ್ನೆ ವಾರದ ಕಡೆ ದಿನದ ಭಾನುವಾರ. ಈ ರಜಾದಿನದ ಸಂತಸ ಎಲ್ಲೆಡೆ ಮಾಮೂಲಿಯಾಗಿತ್ತು. ಕೊರೋನಾ ಕಿರಿಕ್ ನಡುವೆ ಶಿವಮೊಗ್ಗ ನಗರದೊಳಗೆ ಭಾರಿ ಪ್ರಮಾಣದ ಬಿಸಿಲಧಗೆ ದಹಿಸುತ್ತಿತ್ತು.ಇಲ್ಲಿ…

ಇಂದಿನ ಕೊರೊನಾ ಕೇಕೆ…, ಓದುಗರದೇ ಡಿಸೈಡ್!

ಶಿವಮೊಗ್ಗ,ಸೆ.06; ಕೊರೊನಾ ರಣಕೇಕೆ ಶಿವಮೊಗ್ಗದಲ್ಲಿ ಮಾಮೂಲಿಯಾಗಿದೆ. ಇಂದಿನ ಭಾನುವಾರ ಚೆಕಪ್ ಕಡಿಮೆ ಹಾಗೆಯೇ ಸೊಂಕಿತರ ಸಂಖ್ಯೆ ಕಡಿಮೆ ಎನ್ನಬಹುದು.‌ ಆದರೂ ಇಂದು 125 ಜನರಿಗೆ ಸೊಂಕು ತಗುಲಿದೆ.…

SSLC: ಪ್ರಿಯದರ್ಶಿನಿ ಶಾಲೆಯ ಕಾವ್ಯ ರಾಜ್ಯಕ್ಕೆ ಸೆಕೆಂಡ್

ತುಂಗಾತರಂಗ ವರದಿ ಶಿವಮೊಗ್ಗ,ಸೆ.06: ನಗರದ ಪ್ರಿಯದರ್ಶನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕಾವ್ಯ R ಜೂನ್ ನಲ್ಲಿ ನಡೆದ ಎಸ್ ಎಸ್ ಎಲ್ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಪಡೆಯುವ…

error: Content is protected !!