ವರ್ಗ: ಅಂಕಣ

Articles – informative

ಕಾಂತಾರ ಚಿತ್ರದ ಮೇಲೆ ಚರ್ಚೆ ಹಾಸ್ಯಾಸ್ಪದ..! ಯಾಕೆ ಗೊತ್ತಾ ವಿವೇಕಾನಂದರ ಈ ಅಂಕಣ ಓದಿ…,

‌‌ ‌ ಕಾಂತಾರ ಎಂಬ ಕನ್ನಡ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ.‌ ಅದಕ್ಕಾಗಿ ಆ ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ……ಅದರ ಕಥೆ ಅಥವಾ ನಿರೂಪಣೆ ಅಥವಾ…

ಶಿವಮೊಗ್ಗ | ರೈತರಿಂದ ಭೂ ತಾಯಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಹಬ್ಬ ಆಚರಣೆ.

ಶಿವಮೊಗ್ಗ : ಜಿಲ್ಲೆಯಾದ್ಯಂತ ಇಂದು ರೈತರು ಭೂ ತಾಯಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಭೂಮಿ ಹುಣ್ಣಿಮೆ ಹಬ್ಬವನ್ನು ಸಢಗರ ಸಂಭ್ರಮದಿಂದ ಆಚರಿಸಲಾಯಿತು.  ದಸರಾ ಸಡಗರ ಮುಗಿಯುತ್ತಿದ್ದಂತೆ ಬರುವ…

ಶಿವಮೊಗ್ಗ/ ಬರೊಬ್ಬರಿ 90ರ ಸನಿಹದ ಅಕ್ಕ-ತಂಗಿಯರ ದಸರಾ ಬೊಂಬೆ ಪ್ರದರ್ಶನ (ಇದು ನಿಮ್ಮ ತುಂಗಾತರಂಗದಲ್ಲಿ ಮಾತ್ರ)

ತುಂಗಾತರಂಗ ಸ್ಪೆಷಲ್ ಸ್ಟೋರಿ 20 ವರ್ಷ ದಾಟುವಷ್ಟರಲ್ಲಿ ಮೈ, ಕೈ ನೋವು, ಸುಸ್ತು ಎಂದು ನೆಪ ಹೇಳುತ್ತಾ ಕಾಲ ಕಳೆಯುವ ಇಂದಿನ ಯುವ ಪೀಳಿಗೆಗೆ ಈ ವೃದ್ದ…

ನಿಮ್ಮ ತುಂಗಾತರಂಗ ಸಾಹಿತ್ಯ ಲೋಕದಲ್ಲಿ “ಕವನ”ಗಳ ಜಲಧಾರೆ..!

. ಪ್ರೀತಿ ಹಣತೆ ರಕ್ತದ ಕೆಂಪನೆಲ್ಲಾ ವಿವರ್ಣವಾಗಿಸಿಬಿಡುಆಗಸದ ನೀಲಿಯಸಾಂದ್ರೀಕರಿಸಿಹೃದಯಗಳೊಳಗೆ  ತುಂಬಿಬಿಡುವೆನು ಹೃದಯ ಕವಾಟಗಳತೆರೆದಿಟ್ಟು ಬಿಡುಗಂಗೆ ಯಮುನೆಯರ ಕಾವೇರಿಯರ  ಹರಿಸಿಹೃದಯವ..’ಆ’ ನಂದಗೋಕುಲವಾಗಿಸುವೆನು ಉದ್ಗ್ರಂಥಗಳ ಉದ್ಧರಿಸದೇಮನಸಿನ ಕಿವಿಗಳೆರಡು ತೆರೆದಿಟ್ಟು ಬಿಡುಮನುಜತೆಯ…

ರೋಜರ್ ಫೆಡರರ್/ ಭವಿಷ್ಯ ಮುಗಿಯಿತು ಎನ್ನುವವರಿಗೆ ಸ್ಪೂರ್ತಿದಾಯಕ ಟಾನಿಕ್: ಹೆಚ್.ಕೆ. ವಿವೇಕಾನಂದರ ಈ ಅಮೂಲ್ಯ ಅಂಕಣ ಓದಿ

ಜಗತ್ತಿನ ಕ್ರೀಡೆಗಳಲ್ಲಿ ಪುಟ್ಬಾಲ್ ನಂತರದ ಹೆಚ್ಚು ಆಕರ್ಷಣೀಯ ಕ್ರೀಡೆ ಟೆನಿಸ್. ಬಾಕ್ಸಿಂಗ್ ಗಾಲ್ಫ್ ಬ್ಯಾಸ್ಕೆಟ್ ಬಾಲ್ ಹಾಕಿ ಕ್ರಿಕೆಟ್ ಅಥ್ಲೆಟಿಕ್ಸ್ ಚೆಸ್ ಹೀಗೆ ನೂರಾರು ಆಟಗಳ ನಡುವೆ…

ರಾಣಿ ಎರಡನೇ ಎಲಿಜಬೆತ್ ಅಸ್ತಂಗತ ಮತ್ತು ಲಿಜ್ ಟ್ರಸ್ ಎಂಬ ಹೊಸ ಪ್ರಧಾನಿ ಕುರಿತಂತೆ ವಿವೇಕಾನಂದ ಮನೋಜ್ಞ ಅಂಕಣ ಓದಿ..,

ಇಂಗ್ಲೇಂಡ್ ವಿಶ್ವ ಸಮುದಾಯದಲ್ಲಿ ಸದ್ದು ಮಾಡುತ್ತಿದೆ ಎರಡು ಕಾರಣಗಳಿಗಾಗಿ…. ಸ್ವಲ್ಪ ಮಟ್ಟಿಗೆ ಭಾರತದ ರಾಷ್ಟ್ರಪತಿ ಸ್ಥಾನ ಎಂದು ಹೇಳಬಹುದಾದರೂ ಅದಕ್ಕಿಂತ ಹೆಚ್ಚಿನ ಭಾವನಾತ್ಮಕ ಸಂಬಂಧವನ್ನು ದೇಶದ ಜನತೆಯೊಂದಿಗೆ…

ಸಾಹಿತ್ಯ ಸ್ಪೆಷಲ್/ ಐಡಿಯಾ ಒಂದಿದ್ರೆ ಬೋಳು ತಲೆಯವರಿಗೂ ಬಾಚಣಿಗೆ ಮಾರಬಹುದು., ಹೆಂಗೆ ಗೊತ್ತಾ?

🙏🏼🙏🏼ಸರಿಯಾದ ಐಡಿಯಾ ಒಂದಿದ್ರೆ ಬೋಳುತಲೆಯವರಿಗೂ ಬಾಚಣಿಗೆ ಮಾರ್ಬೋದು🙏🏼🙏🏼 ಬಹುಕಾಲದ ಹಿಂದೆ ಚೀನಾದಲ್ಲಿ ಒಬ್ಬ ಯಶಸ್ವೀ ಉದ್ಯಮಿ ಇದ್ದರು. ಅವರದ್ದು ಬಾಚಣಿಗೆ ಬ್ಯುಸಿನೆಸ್. ಅವರಿಗೆ ವಯಸ್ಸಾಗಿತ್ತು.ಇನ್ನೇನು ನಿವೃತ್ತಿ ಹತ್ತಿರವಾಗಿತ್ತು.ಅವರಿಗೆ…

ಸಾಹಿತ್ಯ ಸ್ಪೆಷಲ್ ವಿಭಾಗ/ ಶಿಳ್ಳೆ ಹೊಡೆದವನಾರು…! ಓದಿ ನಕ್ಕುಬಿಡಿ

ನಗು ಜೀವನಕ್ಕೆ ಅಮೂಲ್ಯ, ಜೋಕ್ ಓದಿ ಅದೊಂದು ಕಾಲೇಜಿನಲ್ಲಿ ಹೊಸತಾಗಿ ಬಂದ ಯುವ ಮನಶಾಸ್ತ್ರದ ಉಪನ್ಯಾಸಕರು ಪಾಠ ಮಾಡುತ್ತಿದ್ದರು. ಅವರು ತರಗತಿಯಲ್ಲಿ ಪಾಠ ಮಾಡುತ್ತಾ ಬೋರ್ಡಿನಲ್ಲಿ ಬರೆಯುವಾಗ…

ಯಾಕಪ್ಪ ಮಳೆರಾಯ, ಕೊಬ್ಬು ಜಾಸ್ತಿಯಾಯ್ತು ನಿನಗೆ… ವರುಣನೊಂದಿಗೆ ವಿವೇಕಾನಂದರ ಮನದಾಳದ ಮಾತು ಕೇಳಿ..,!

ಮಳೆ ಮಳೆ ಮಳೆ….ಹುಚ್ಚು ಮಳೆ……ಇದು ಮಾಡುತ್ತಿರುವ ಅನಾಹುತ ನೋಡಿ ತುಂಬಾ ಕೋಪ ಬಂತು.ಇದೇನಿದು, ಪ್ರಕೃತಿಯೇ ದೇವರು ಎಂದು ಬಹಳ ಜನ ನಂಬಿದ್ದಾರೆ. ಈಗ ಆ ದೇವರೇ ಅನೇಕ…

ಅದಾನಿ ವಿಶ್ವದ ಮೂರನೇ ಶ್ರೀಮಂತ, ಹೆಮ್ಮೆಪಡೋಣ ಲೆಕ್ಕ ಗೊತ್ತಾ? ವಿವೇಕಾನಂದರ ಲೆಕ್ಕಾಚಾರದ ಮಾತು ಕೇಳಿ

ಗೌತಮ್ ಅದಾನಿ ವಿಶ್ವದ ಮೂರನೇ ಶ್ರೀಮಂತರು ಮತ್ತು ಇಡೀ ಏಷ್ಯಾದಲ್ಲಿ ಆ ಸ್ಥಾನ ಪಡೆದ ಮೊದಲಿಗರು ಎಂಬ ಸುದ್ದಿ ಪ್ರಕಟವಾಗಿದೆ. ಅದಕ್ಕಾಗಿ ಭಾರತೀಯರಾಗಿ ಹೆಮ್ಮೆ ಪಡೋಣ. ಬಹುಶಃ…

You missed

error: Content is protected !!