ಶಿವಮೊಗ್ಗ : ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ, ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಪಾಲಿಕೆಯ ಆಯುಕ್ತರಾದ ಮಾನ್ಯ ಮಾಯಣ್ಣ ಗೌಡ ಅವರೊಂದಿಗೆ...
ಜಿಲ್ಲೆ
district news shivamogga – tungataranga kannada daily
ಶಿವಮೊಗ್ಗ : ಆಧುನಿಕತೆಯ ಜಾಡಿನಲ್ಲಿ ಕಾಣಸಿಗುವ ಕಾಲ್ಪನಿಕ ಆಕರ್ಷಣೆಗಳಿಗೆ ಸಿಲುಕಿ ಬಲಿಯಾಗಬೇಡಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್. ಸಂತೋಷ ಸಲಹೆ ನೀಡಿದರು....
ಶಿವಮೊಗ್ಗ.ಆ.07 ನೈರುತ್ಯ ರೈಲ್ವೇ ಸಕ್ಷಮ ಪ್ರಾಧಿಕಾರವು ರೈಲು ಸಂಖ್ಯೆ :6588 ತಾಳಗುಪ್ಪ (TLGP)-ಯಶವಂತಪುರ (YPR) ಎಕ್ಸ್ಪ್ರೆಸ್ ವಿಶೇಷ ರೈಲಿನ ಸಮಯವನ್ನು ಕೆಳಕಂಡAತೆ ಪರಿಷ್ಕರಣೆ...
ಶಿವಮೊಗ್ಗ, ಆ.06:ಶಿವಮೊಗ್ಗ ವಿನೋಬನಗರದ ಸ್ನೇಹಜೀವಿ ಗೆಳೆಯರ ಬಳಗದ ವತಿಯಿಂದ ಶಿವಮೊಗ್ಗ ನಗರದ ಸಂಚಾರಿ ವ್ಯವಸ್ಥೆ ಕುರಿತಂತೆ ಹತ್ತು ಹಲವು ದೂರುಗಳ ಮನವಿಯನ್ನು ಸಂಚಾರಿ...
ಶಿವಮೊಗ್ಗ : ಹುಚ್ಚಾಸ್ಪತ್ರೆಯಲ್ಲೊಬ್ಬ ನಾನೇ ಡಾಕ್ಟರ್… ನಾನೇ ಡಾಕ್ಟರ್… ಎಂದು ಕೂಗಿಕೊಳ್ಳುವಂತೆ ಶಾಸಕ ಎಸ್.ಎನ್. ಚನ್ನಬಸಪ್ಪ ವರ್ತಿಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ...
ಶಿವಮೊಗ್ಗ.ಆ.07: ಜಿಲ್ಲೆಯ ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿಗಾಗಿಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,...
ಶಿವಮೊಗ್ಗ, ಆಗಸ್ಟ್ 07: ತೀರ್ಥಹಳ್ಳಿ ಕುಂದಾಪುರ ರಾಜ್ಯ ಹೆದ್ದಾರಿ 52 ಬಾಳೆಬರೆ ಘಾಟ್ ಸರಪಳಿ ಹೆರ್ಪಿನ್ ತಿರುವಿನಲ್ಲಿ ಮಣ್ಣಿನ ಕುಸಿತ ಉಂಟಾಗಿದ್ದು, ಮಳೆ...
ಶಿವಮೊಗ್ಗ:‘ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಹೊಸ ಆಟೋರಿಕ್ಷಾಗಳಿಗೆ ಪರವಾನಿಗೆ ನೀಡುತ್ತಿರುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿ ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ...
ಶಿವಮೊಗ್ಗ ನಗರದ ಶ್ರೀ ಆದಿಚುಂಚನಗಿರಿಶಿಕ್ಷಣ ಟ್ರಸ್ಟ್ ವತಿಯಿಂದ ಆಗಸ್ಟ್ 11 ರಿಂದ 14 ರ ವರೆಗೆ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಚುಂಚಾದ್ರಿ ಕಪ್...
ಎ. ರವಿ, ಶಿವಮೊಗ್ಗಶಿವಮೊಗ್ಗ :ಆ 07ಅಧಿಕಾರವೊಂದಿದ್ದರೆ ಕೆಲವರಿಗೆ ಬರೋಬ್ಬರಿ ಅಹಂಕಾರ, ಧಿಮಾಕು. ನಾನು ಏನು ಬೇಕಾದ್ರು ಮಾಡಬಲ್ಲೆ ಎಂದು ಮೆರೆಯುವ ಕೆಲ ಅಧಿಕಾರಿಗಳನ್ನು...