ಶಿವಮೊಗ್ಗ, ಅ, 13; ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಶಿವಮೊಗ್ಗ ಇವರ ವತಿಯಿಂದ ಉದ್ಯೋಗಾಕಾಂಕ್ಷಿಗಳಿಗೆ ದಿನಾಂಕ : 16-10-2026 ರಂದು ಬೆಳಿಗ್ಗೆ 10...
ಸುದ್ದಿ
news
ಅಡಿಕೆ ತರಕಾರಿ ದರ ಇಂದಿನ ಸುದ್ದಿ ಶಿವಮೊಗ್ಗ : ಸ್ಬೂಡಾ ಅಧ್ಯಕ್ಷ ಮಧುಸೂಧನ್ ಕಣ್ಣಿಗೆ ಬಿದ್ದ ಅಕ್ರಮ ಒತ್ತುವರಿ/ 6 ಕೋಟಿ ಬೆಲೆಬಾಳುವ...
ಶಿವಮೊಗ್ಗ,ಅ.13:ನೂತನ ಸ್ಬೂಡಾ ಅಧ್ಯಕ್ಷ ಮಧುಸೂಧನ್ ಕಣ್ಣಿಗೆ ಬಿದ್ದ ಅಕ್ರಮ ಒತ್ತುವರಿ, ಅದೂ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಸುಮಾರು 6 ಕೋಟಿ ಬೆಲೆಬಾಳುವ...
PuREPower & GridShift ಸೇರ್ಪಡೆ; ಸುಧಾರಿತ ಮತ್ತು ವಿಶ್ವಾಸಾರ್ಹ ಇಂಧನ ಸಂಗ್ರಹಣಾ ಪರಿಹಾರಗಳು ಈಗ ಕರ್ನಾಟಕದ ಗ್ರಾಹಕರಿಗೆ ಇನ್ನಷ್ಟು ಹತ್ತಿರ ಬೆಳಗಾವಿ: ಕರ್ನಾಟಕದ...
ಶಿವಮೊಗ್ಗ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ ಯು)ದ ಪ್ರಾಧ್ಯಾಪಕನೋರ್ವನ ಲೈಂಗಿಕ ಕಿರುಕುಳವನ್ನು ಖಂಡಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಇಂದು ನಗರದ...
ಶಿವಮೊಗ್ಗ: ಮಲೆನಾಡಿನ ಕಿರುಚಿತ್ರ ಪ್ರತಿಭೆಗಳಿಗೆ ವೇದಿಕೆ, ಕನ್ನಡ ಚಿತ್ರರಂಗದ ಸಾಧಕರಿಗೆ ಗೌರವ ಹಾಗೂ ರಾಜ್–ಅನಂತ್ ಗೀತೆಗಳ ಸಂಗೀತ ಸಂಭ್ರಮ. ಇವೆಲ್ಲವನ್ನೂ ಒಳಗೊಂಡ ಶಿವಮೊಗ್ಗ...
ಶಿವಮೊಗ್ಗ : ಅಕ್ಟೋಬರ್ 12 : : ಕೊಂಕಣ ರೈಲ್ವೆಯ ಮುಂದುವರೆದ ಅಭಿವೃದ್ಧಿ ಕಾಮಗಾರಿಗಳಿಗೆ 9000ಕೋಟಿ ರೂ.ಗಳನ್ನು ಮಂಜೂರು ಮಾಡುವುದರ ಜೊತೆಗೆ ಹಲವು...
ಸಾಗರ : ತಾಲ್ಲೂಕಿನ ಆಲಳ್ಳಿ ಗ್ರಾಮದ ಹೊಸಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಆಲಳ್ಳಿ...
ಶಿವಮೊಗ್ಗ: ಡಿಜಿಟಲ್ ಪರದೆಗಳ ಬಳಕೆಯಲ್ಲಿ ಸೂಕ್ತ ವಿರಾಮ, ಓದುವಾಗ ಸಮರ್ಪಕ ಬೆಳಕು ಹಾಗೂ ನಿಯಮಿತ ನೇತ್ರ ತಪಾಸಣೆಗೆ ಆದ್ಯತೆ ನೀಡುವ ಮೂಲಕ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಶಂಕರ ಕಣ್ಣಿನ ಆಸ್ಪತ್ರೆಯ ಬಿಸಿನೆಸ್ ಡೆವಲಪರ್ ನಿತಿನ್ ಯಾದವ್ ಹೇಳಿದರು. ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಕುವೆಂಪು ವಿಶ್ವವಿದ್ಯಾಲಯ,...
ಶಿವಮೊಗ್ಗ, ಅ.12::ಶಿವಮೊಗ್ಗ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರದ ಆನೆಗಳ ಆರೈಕೆ, ಚಿಕಿತ್ಸೆ ಹಾಗೂ ವನ್ಯಜೀವಿ ರಕ್ಷಣಾ ಕಾರ್ಯಗಳಿಗಾಗಿ ಹೊರಗುತ್ತಿಗೆ...