ಶಿವಮೊಗ್ಗ:ನಗರದಡಿವಿಎಸ್ಕಾಲೇಜು ಸಮೀಪವಿರುವ ಬಸವೇಶ್ವರ ವೃತ್ತದಲ್ಲಿಗಾಂಧಿ ಪಾರ್ಕ್ ಮುಂಭಾಗದಲ್ಲಿ ವಿಶ್ವಗುರು ಬಸವಣ್ಣ ಪುತ್ಥಳಿ ಅನಾವರಣಗೊಳಿಸಿ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾನುವಾರ ವಿವಿಧ ಸಂಘ ಸಂಸ್ಥೆಗಳ...
ಸುದ್ದಿ
news
ಶಿವಮೊಗ್ಗ,ಜು.24:ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಎಲ್ಲ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಎನ್ ಎಸ್ ಯು ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಹೇಳಿದರು.ನಗರದ ಕುವೆಂಪು...
ಶಿವಮೊಗ್ಗ, ಜು.24:ಭ್ರಷ್ಟಾಚಾರದ ವಿರುದ್ದ ಧ್ವನಿ ಆಗಿದ್ದ ಹೋರಾಟಗಾರ ಅಶೋಕ್ ಯಾದವ್ ಅವರ ದೇಹವನ್ನು ಶಿವಮೊಗ್ಗ ಸಿಮ್ಸ್ ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಲಾಯಿತು.ಸಾಮಾಜಿಕ ಚಿಂತನೆಯೊಂದಿಗೆ ಸಾರ್ಥಕ...
ಶಿವಮೊಗ್ಗ,ಜು.23:ನಗರದ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಎರಡು ದಿನಗಳ ಆಡಿಕೃತ್ತಿಕೆ ಹರೋಹರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.ಬಾಲಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಲ್ಲಿ ಹರಕೆಯ ಕಾವಡಿಗಳನ್ನು...
ಶಿವಮೊಗ್ಗ, ಜು.24:ಕೊಲೆಗಡುಕರ ಜಿಲ್ಲೆ ಎಂದು ನಮ್ಮ ಜಿಲ್ಲೆಯ ಮಾನ ಮರ್ಯಾದೆ ಹರಾಜು ಮಾಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಹೇಳಿಕೆಗೆ ಸಾರ್ವಜನಿಕರ...
ಶಿವಮೊಗ್ಗ, ಸಾರ್ವಜನಿಕರ ಆಶಯಗಳಿಗೆ ಪೂರಕವಾಗಿ ಶಿಕಾರಿಪುರ ತಾಲೂಕನ್ನು ಅಭಿವೃದ್ಧಿಪಡಿಸಿ ರಾಜ್ಯದ ಮಾದರಿ ನಗರಗಳಲ್ಲೊಂದಾಗಿ ರೂಪಿಸಲಾಗಿರುವ ಹೆಮ್ಮೆ ನನಗಿದೆ ಎಂದು ಶಿಕಾರಿಪುರ ವಿಧಾನಸಭಾ ಕ್ಷೇತ್ರದ...
ಶಿವಮೊಗ್ಗ, ಸಾಮಾಜಿಕ ನ್ಯಾಯದ ಹರಿಕಾರ, ಜನಾಕರ್ಷಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ 75 ನೇ ವರ್ಷದ ಹುಟ್ಟುಹಬ್ಬವನ್ನು ಆ.3 ರಂದು ದಾವಣಗೆರೆ ಯಲ್ಲಿ...
ಶಿವಮೊಗ್ಗ, ನಗರದ ಗೋಪಿವೃತ್ತದಲ್ಲಿರುವ ಶ್ರೀನಿಧಿಸಿಲ್ಕ್ಸ್ & ಟೆಕ್ಸ್ಟೈಲ್ಸ್ ನಲ್ಲಿ ಜು.೨೫ರ ಸೋಮವಾರದಿಂದ ವಾರ್ಷಿಕ ಡಬಲ್ ಧಮಾಕ ಮಾರಾಟ ಪ್ರಾರಂಭವಾಗುತ್ತಿದೆ. ಕಾಂಚೀವರಂ ರೇಷ್ಮೆ ಸೀರೆ...
ಶಿವಮೊಗ್ಗ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿ ರೇಖಾ ರಂಗನಾಥ್ ಅವರನ್ನು ಕಾಂಗ್ರೆಸ್ ಪಕ್ಷದ ಎಲ್ಲಾ ಮಹಾನಗರ ಪಾಲಿಕೆ ಸದಸ್ಯರ ಒಪ್ಪಿಗೆ ಮೇರೆಗೆ...
ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರನ ಕುಟುಂಬದ ಶಾಪ ಕೆ.ಎಸ್. ಈಶ್ವರಪ್ಪ ಅವರನ್ನು ತಟ್ಟದೇ ಬಿಡುವುದಿಲ್ಲ. ಅದು ಈಶ್ವರಪ್ಪ ಕುಟುಂಬದವರನ್ನು ಕಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ...