ತುಂಗಾತರಂಗ ಸ್ಪೆಷಲ್ ಸ್ಟೋರಿಗಜೇಂದ್ರ ಸ್ವಾಮಿ,ಶಿವಮೊಗ್ಗ, ಮೇ.05:ಬರುವ ಮಂಗಳವಾರ ಮೇ ಏಳರಂದು ಶಿವಮೊಗ್ಗ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನ ನಡೆಯಲಿದೆ.ಶಿವಮೊಗ್ಗದಲ್ಲಿ...
ಗ್ರಾಮೀಣ
rural news
ಶಿವಮೊಗ್ಗದಲ್ಲಿ ಈಶ್ವರಪ್ಪ ಅವರಿಗೆ ತಮಿಳು ಸಮಾಜ ಬಾಂಧವರ ಮತ ಕೇಳುವ ಯಾವುದೇ ನೈತಿಕ ಹಕ್ಕಿಲ್ಲ. ತಮ್ಮ ಸ್ವಾರ್ಥಕ್ಕೋಸ್ಕರ ಮಗನ ಟಿಕೆಟ್ ಗೋಸ್ಕರ ಪಕ್ಷೇತರವಾಗಿ...
ಹೊಸನಗರ: ’60 ವರ್ಷಗಳಿಂದ ನಮ್ಮ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಆದ್ದರಿಂದ ನಮ್ಮೂರಲ್ಲಿ ಚುನಾವಣಾ ಪ್ರಚಾರಕ್ಕೆ ಪ್ರವೇಶ ನೀಡುವುದಿಲ್ಲ’ ಎಂದು ತಾಲ್ಲೂಕಿನ ಬಿಲಗೋಡಿ,...
ಶಿವಮೊಗ್ಗ: ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ನಿಂದ ಉಚ್ಚಾಟನೆ ಮಾಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ತೀರ್ಮಾನಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ...
ಶಿವಮೊಗ್ಗ, ಏ.28:ಶಿವಮೊಗ್ಗ ಜಿಲ್ಲೆಯಲ್ಲಿಒಂದು ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ತಮಿಳು ಸಮಾಜವು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರನ್ನು...
ಭವಿಷ್ಯದ ದೇಶಕ್ಕೆ ಯುವಜನತೆಯ ಮತದಾನವೇ ಮುಖ್ಯ ಕೊಡುಗೆ : ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಶಿವಮೊಗ್ಗ,ಏ.28 : ಮಾನಸ ಟ್ರಸ್ಟ್ ನ ಕಟೀಲ್...
ಶಿವಮೊಗ್ಗ, ಏ.25:ನಿವೇಶನವನ್ನು ಹೆಸರಿಗೆ ಮಾಡಿಕೊಡಲು 15,000 ಲಂಚದ ಬೇಡಿಕೆ ಇಟ್ಟಿದ್ದ ಶಿವಮೊಗ್ಗ ತಾಲೂಕ್ ಅಬ್ಬಲಗೆರೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಯೋಗಿ ಈಗ ಲೋಕಾಯುಕ್ತ...
ಸಾಂದರ್ಭಿಕ ಚಿತ್ರ ಚೆಂಬು – ಚಿಪ್ಪು – ಮಂಗಳಸೂತ್ರ – ಅಕ್ಷಯ ಪಾತ್ರೆ – ಹಿಂದೂ – ಮುಸ್ಲಿಂ – ಗ್ಯಾರಂಟಿ –...
ಸಂಗ್ರಹ ಚಿತ್ರ ಶಿವಮೊಗ್ಗ, ಏ.22:ಶಿವಮೊಗ್ಗ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಏ.22 ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದು, ಜಿಲ್ಲೆಯಲ್ಲಿ ಚುನಾವಣೆ ಎದುರಿಸಲು...
ಶಿವಮೊಗ್ಗ,ಏ. 22:ಹುಬ್ಬಳ್ಳಿ ನೇಹಾ ಹಿರೇಮಠ್ ಕೊಲೆ ಪ್ರಕರಣವನ್ನು ಸಿ.ಒ.ಡಿ ತನಿಖೆಗೆ ವಹಿಸಲಾಗುವುದು. ವಿಶೇಷ ನ್ಯಾಯಾಲಯ ಸ್ಥಾಪಿಸಿ ಕಾಲಮಿತಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ...