ಆರೆಂಜ್ ಅಲರ್ಟ್, ನದಿಪಾತ್ರದ ಜನ ಎಚ್ಚರಿಕೆಯಿಂದ ಇರಲು ಶಿವಮೊಗ್ಗ ಪಾಲಿಕೆ ಸೂಚನೆ, ಅಗತ್ಯವಿದ್ರೆ ಸಹಾಯವಾಣಿಗೆ ಕರೆ ಮಾಡಿ
ಶಿವಮೊಗ್ಗ, ಡಿ.03:ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಇಡೀ ವ್ಯವಸ್ಥೆ ರಕ್ಷಣಾ ಕಾರ್ಯಕ್ಕೆ ಸಕ್ರಿಯವಾಗಿದ್ದು ಶಿವಮೊಗ್ಗ ಮಹಾನಗರ ಪಾಲಿಕೆ ನದಿ ಪಾತ್ರದ ಜನರಿಗೆ ಎಚ್ಚರಿಕೆಯ ಸೂಚನೆ ನೀಡಿದೆ. ಆರೆಂಜ್ ಅಲಾರ್ಟ್…