ರಾಜ್ಯದ 56 ಠಾಣೆಗಳಿಗೆ ಮೇಲ್ದರ್ಜೆ ಭಾಗ್ಯ

ಬೆಂಗಳೂರು, ಸೆ.13: ಕಾನೂನು ಸುವ್ಯವಸ್ಥೆ ನಿರ್ವಹಣೆ ಹಾಗೂ ಅಪರಾಧಕ ಪ್ರಕರಣಗಳ ಪರಿಣಾಮಕಾರಿ ತನಿಖೆ ದೃಷ್ಟಿಯಿಂದ ರಾಜ್ಯದ 16 ಜಿಲ್ಲೆಗಳ 56 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ…

ಕಾಚಿನಕಟ್ಟೆ ಬಳಿ ಮರಕ್ಕೆ ಡಿಕ್ಕಿ ಹೊಡೆದ ಕಾರು: ಒಬ್ಬರು ಸಾವು, ಮೂವರ ಸ್ಥಿತಿ ಗಂಭೀರ

ಶಿವಮೊಗ್ಗ,ಸೆ.13: ಶಿವಮೊಗ್ಗದಿಂದ ಎನ್ ಆರ್ ಪುರಕ್ಕೆ ತೆರಳುತ್ತಿದ್ದ ಸೆಲೆರಿಯೋ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಮೂವರ ಸ್ಥಿತಿ…

ಕೆ.ಜಿ.ಐ.ಡಿ ಸಮಸ್ಯೆ ಶೀಘ್ರ ಇತ್ಯರ್ಥ- ಸಿ.ಎಸ್.ಷಡಾಕ್ಷರಿ

ಬೆಂಗಳೂರು, ಸೆ.13: ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆ.ಜಿ.ಐ.ಡಿ ಇಲಾಖೆಯ ಕಾರ್ಯದ ಪ್ರಗತಿ ಹಾಗೂ ಇಲಾಖೆಯನ್ನು ಸಬಲೀಕರಣಗೊಳಿಸುವ ಮೂಲಕ ಕೆ.ಜಿ.ಐ.ಡಿ ಇಲಾಖೆಯಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಶೀಘ್ರವೇ ಸರಿಪಡಿಸಲಾಗುವುದೆಂದು…

ಅಪ್ಪಾಜಿ ಹೋರಾಟ ರೂಪಿಸಿಕೊಳ್ಳಲು ಕುಮಾರಸ್ವಾಮಿ ಕರೆ

ಶಿವಮೊಗ್ಗ, ಸೆ: 13 : ನಮ್ಮ ನಾಯಕರಾದ ಅಪ್ಪಾಜಿಗೌಡರ ಹೋರಾಟ ಹಾಗೂ ಸರಳತೆಯನ್ನು ನಮ್ಮೆಲ್ಲರ ಜೀವನದಲ್ಲಿ ಮಾರ್ಗದರ್ಶನವಾಗಿ ಅಳವಡಿಸಿಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು. ಅವರು…

ನಗರದಲ್ಲಿ ಪುಡಿರೌಡಿಗಳ ದುರ್ವತನೆ: ಸಣ್ಣ ಹುಡುಗರ ಎಣ್ಣೆ ಗಮ್ಮತ್ತು ಕಾರಣವೇ.. ?

ಶಿವಮೊಗ್ಗ,ಸೆ.13: ನಗರದಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಪುಡಿರೌಡಿಗಳ ತಂಡದ ಕುಡಿತ ಹಾಗೂ ಅದರ ಮತ್ತಿನಲ್ಲಿ ಜನನಿಬಿಡ ಸ್ಥಳಗಳಲ್ಲೇ ನಾನಾ ಅವಘಡಗಳನ್ನು ಸೃಷ್ಟಿಸುತ್ತಿರುವುದು ಆತಂಕದ ಸಂಗತಿ. ನಿನ್ನೆ ರಾತ್ರಿ…

ನಗರದಲ್ಲಿ ಹೆಚ್ಚಿದ ಸರಗಳ್ಳತನ, ಹೆಲ್ಮೆಟ್ನಲ್ಲೇ ಕೆಲ ಪೊಲೀಸರ ಶೂರತ್ವ!

ಶಿವಮೊಗ್ಗ,ಸೆ.12: ಜಿಲ್ಲೆಯಲ್ಲಿ ಗಾಂಜಾ, ಜೂಜಾಟಕ್ಕೆ ಬಾರೀ ಪ್ರಮಾಣದ ದಾಳಿ ನಡೆಸಿ ಖಾಖಿ ಪವರ್ ತೋರಿಸಿದ್ದ ಶಿವಮೊಗ್ಗ ಪೊಲೀಸರಿಗೆ ಈಗ ನಗರದ ಸರಗಳ್ಳತನ ತಲೆನೋವಿನ ವಿಷಯವಾಗಿದೆ. ಮಾಂಗಲ್ಯ ಸರ…

ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಾರದಿಂದ ಆರ್ಥಿಕ ಸಹಕಾರ

ಕೊರೋನಾ ಹೊಡೆತಕ್ಕೆ ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರು ಆರ್ಥಿಕವಾಗಿ ತೊಂದರೆಯಲ್ಲಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಸೇರಿ ಆ ಶಿಕ್ಷಕರಿಗೂ ಆರ್ಥಿಕ ಸಹಕಾರ ನೀಡಲು ಸರ್ಕಾರ ಚಿಂತನೆ ನಡೆಸಿದೆ…

ಸರಳ ದಸರಾ ಆಚರಣೆಗೆ ಶಿವಮೊಗ್ಗ ಪಾಲಿಕೆ ನಿರ್ಧಾರ

ಶಿವಮೊಗ್ಗ, ಸೆ.11: ಕರೋನಾ ಹಿನ್ನೆಲೆಯಲ್ಲಿ ಈ ಬಾರಿ ಶಿವಮೊಗ್ಗ ನಗರದಲ್ಲಿ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲಾಗುವುದು ಎಂದು ಮೇಯರ್ ಸುವರ್ಣಾ ಶಂಕರ್…

ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯತ್ ಕಾರ್ಯದರ್ಶಿ

ಶಿವಮೊಗ್ಗ :ಗ್ರಾಮ ಪಂಚಾಯತ್ ಕಾರ್ಯದರ್ಶಿಯೊಬ್ಬರು ಲಂಚ ಸ್ವೀಕರಿಸುತಿದ್ದ ಸಂದರ್ಭ ಎಸಿಬಿ ಬಲೆಗೆ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸೂರು ಗ್ರಾಮ ಪಂಚಾಯತ್ ನಲ್ಲಿ ಗುರುವಾರ…

ಶಿವಮೊಗ್ಗದಲ್ಲಿಂದು 335 ಜನರಿಗೆ ಸೊಂಕು: ಆರು ಸಾವು

ಶಿವಮೊಗ್ಗ, ಸೆ.09: ಜಿಲ್ಲೆಯಲ್ಲಿ ಇಂದು 335 ಕೊರೋನ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದ್ದು ಒಟ್ಟು ಪಾಸಿಟಿವ್ ಸಂಖ್ಯೆ 1039ಎಂದು ಜಿಲ್ಲಾ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ. ಇಂದು ಸಹ ಸೋಂಕಿನಿಂದ…

error: Content is protected !!