ಶಿವಮೊಗ್ಗ, ಜು.22:
ಶಿವಮೊಗ್ಗ ಮಹಾನಗರ ಪಾಲಿಕೆಗೆ ಐವರು ನಾಮನಿರ್ದೇಶಕ ಸದಸ್ಯರನ್ನ ನೇಮಿಸಿ ರಾಜ್ಯ ಸರ್ಕಾರದ ನಗರಾಭಿವೃದಗದಿ ಇಲಾಖೆ ನೇಮಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ನಡವಳಿ ಮೇಲೆ ಇಲಾಖೆ ಈ ಕೆಳಕಂಡ ನಗರದ ಐವರನ್ನು ನೇಮಿಸಿದೆ.
ಎಂ. ಜಿ. ಬಾಲು, ಕೆ.ಟಿ. ಶ್ರೀನಿವಾಸರಾವ್, ಆರ್. ಮೋಹನ್, ಹೆಚ್. ಶಿವಾಜಿ ಹಾಗೂ ಸೀತಾಲಕ್ಷ್ಮಿ ಅವರನ್ನು ನೇಮಿಸಿ ಅಧೀನ ಕಾರ್ಯದರ್ಶಿ ಎಸ್. ವೀಣಾ ಆದೇಶ ಹೊರಡಿಸಿದ್ದಾರೆ.