ಶಿವಮೊಗ್ಗ- ಹೊಸ ಎಸಿ ಮೈತ್ರಿ ಮೇಡಂ ಆದೇಶಕ್ಕೆ ಬೆದರಿದರಾ? ಚಾಲೆಂಜ್ ಹಾಕಿದ್ರಾ? ನಿಮಗಿದು ಗೊತ್ತಾ ಪುಳಚಾರಿನ ಪುಡ್ ಕೋರ್ಟ್ ಬಂದ್ ಗೊತ್ತಾ,,?
ಶಿವಮೊಗ್ಗ,ಸೆ.03:
ಹುಡುಕಾಟದ ವರದಿ- ಸ್ವಾಮಿ










ಹಲೋ ನಿಮ್ಮ ಪ್ರೀತಿಯ ಎಲ್ಲರೂ ಸೇರಿದಂತೆ ಎಲ್ಲರಿಗೂ ಓಪನ್ ಚಾಲೆಂಜ್ /
ಎಸಿ ಆದೇಶಕ್ಕೆ ಬೆದರಿಲ್ಲ/, ಅಲ್ಲಿ ಹೋಗಿ ವಸೂಲಿ ಮಾಡಿದ ಪೆನ್ನಿಗರಾಯರಿದ್ದಾರೆ…!
ಎರಡು ದಿನ ಊಟ ಇಲ್ಲ ಅಂದ್ರೆ ಹಳೇ ಕಥೆ ನಡೆಯುತ್ತಂತೆ…,
ಇವತ್ತು ಟೋಟಲ್ ಸಸ್ಸಹಾರಿ ಪುಡ್ ಕೋರ್ಟ್ ಕ್ಲೋಸ್/
ಇವತ್ತಿನ ತುಂಗಾತರಂಗ



