



ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಶಿವಮೊಗ್ಗ
ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣ, ವಿನೋಬನಗರ
ಇಂದಿನ ಸಗಟು ದರ (ಪ್ರತಿ ಕೆ.ಜಿ.ಗೆ)
- ಹಸಿ ಮೆಣಸು – 24
- ಬಜ್ಜಿ ಮೆಣಸು – 40
- ಡಬ್ಬಲ್ ಬೀನ್ಸ್ – 30
- M.Z. ಬೀನ್ಸ್ – 30
- ರಿಂಗ್ ಬೀನ್ಸ್ – 50
- ಎಲೆಕೋಸು (ಬೇಲಕ್ಕೆ) – 40
- ಬೀಟ್ ರೂಟ್ – 26
- ಹೀರೇಕಾಯಿ – 20
- ಬೆಂಡೆಕಾಯಿ – 16
- ಹಾಗಲಕಾಯಿ – 30
- ಎಳೆಸೌತೆ – 16
- ಬಣ್ಣದ ಸೌತೆ – 10
- ಜವಳಿಕಾಯಿ – 30
- ತೊಂಡೆಕಾಯಿ – 50
- ನವಿಲುಕೋಸು – 20
- ಮೂಲಂಗಿ – 20
- ಕ್ಯಾಪ್ಸಿಕಂ – 50
- ಕ್ಯಾರೆಟ್ – 40
- ನುಗ್ಗೆಕಾಯಿ – 30
- ಹೂಕೋಸು (ಚೀಲಕ್ಕೆ) – 40
- ಟೊಮೋಟೋ – 4-8 ರೂ.
- ನಿಂಬೆಹಣ್ಣು (100 ಕ್ಕೆ) – 100-200 (50-100)
- ಈರುಳ್ಳಿ – 35-54
- ಆಲೂಗಡ್ಡೆ – 16-26
- ಬೆಳ್ಳುಳ್ಳಿ – 100-200
- ಬದನೆಕಾಯಿ – 10-16
- ಸೀಮೆಬದನೆಕಾಯಿ – 30-40
- ಹಸಿಶುಂಠಿ – 80-120
- ಕೊತ್ತಂಬರಿಸೊಪ್ಪು (100 ಕ್ಕೆ) – 60-100
- ಸಬ್ಬಸಿಗೆ ಸೊಪ್ಪು (100 ಕ್ಕೆ) – 80-120
- ಮೆಂತ್ಯ ಸೊಪ್ಪು (100 ಕ್ಕೆ) – 160-200
- ಪಾಲಕ್ ಸೊಪ್ಪು (100 ಕ್ಕೆ) – 140-200
- ಸೊಪ್ಪು (100 ಕ್ಕೆ) – 160-200
- ಪುದಿನ ಸೊಪ್ಪು (100 ಕ್ಕೆ) – 200-220

ಗಮನಿಸಿ: ವ್ಯಾಪಾರಸ್ಥರು ಚಿಲ್ಲರೆ ವ್ಯಾಪಾರ ಮಾಡುವುದನ್ನು ನಿರ್ಬಂಧಿಸಿದ್ದು, ಸಗಟು ಬೆಲೆಗೆ ಮಾತ್ರ ಮಾರಾಟ ಮಾಡತಕ್ಕದ್ದು, ತಪ್ಪಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.
ಇದರಲ್ಲಿ ಮುಖ್ಯಾಂಶ:
ಟೊಮೋಟೋ ಇವತ್ತು ಅತ್ಯಂತ ಕಡಿಮೆ – ಕೇವಲ 4-8 ರೂಪಾಯಿ! ಬದನೆಕಾಯಿ 10-16, ಪುದಿನಾ ಅತ್ಯಂತ ದುಬಾರಿ 200-220.