ಇದೇ ಮೊದಲ ಬಾರಿಗೆ ಕಿಚ್ಚನ ಗೂಡು ವೇದಿಕೆ (ರಿ), ಶಿವಮೊಗ್ಗ ಇವರ ಸಂಘದ ವತಿಯಂದ ಕನ್ನಡ ಚಲನಚಿತ್ರ ರಂಗದಲ್ಲಿಯೇ ಮೊದಲ ಬಾರಿಗೆ ಒಬ್ಬ ನಟನOfficial Team Flag Annoucement ನಗರದ ಖಾಸಗಿ ಹೋಟೆಲ್ನಲ್ಲಿ ಕಾರ್ಯಕ್ರಮ ನಡೆಸುವ ಮುಖಾಂತರ ನಾಂದಿ ಹಾಡಲಾಯಿತು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಜೂನಿಂiiರ್ ಕಿಚ್ಚ ಸಂಚಿತ್ ಸಂಜೀವ್ ರವರು ಆಗಮಿಸಿ ಕಿಚ್ಚನ ಗೂಡು ವೇದಿಕೆ

(ರಿ), ಶಿವಮೊಗ್ಗ ಇವರ ಸಂಘದOfficial Team Flag ನ್ನು ಅನಾವರಣೆಗೊಳಿಸಿದರು. ನಂತರ ಸಂಚಿತ್ ರವರಿಗೆ ಕಿಚ್ಚನ ಗೂಡು ವೇದಿಕೆಯಿಂದ ಸನ್ಮಾನಿಸಿ ನೆನಪಿನ ಕಾಣಿಕೆಯನ್ನು ಸಹ ನೀಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ಕಿಚ್ಚ ಸುದೀಪ್ ಅಭಿಮಾನಿಗಳು ನಗರದ

ಎಂ.ಆರ್.ಎಸ್ ಸರ್ಕಲಿನಿಂದ ದುರ್ಗಿಗುಡಿ ಹೋಟೆಲ್ವರೆಗೂ ಬೈಕ್ ರ್ಯಾಲಿಯನ್ನು ಸಹ ಅದ್ದೂರಿಯಾಗಿ ಮಾಡಿಕೊಂಡು ನಗರದ ಪ್ರಮುಖ

ವೃತ್ತಗಳಲ್ಲಿ ಡೊಳ್ಳಿನ ಕುಳಿತದೊಂದಿಗೆ ಅಭಿಮಾನಿಗಳು ಖುಷಿಪಟ್ಟರು. ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಸೇನಾ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಜಗದೀಶ್ ಜಗ್ಗಿ, ಚಾಮರಾಜನಗರ ಜಿಲ್ಲಾ ಕಿಚ್ಚ ಸುದೀಪ್ ಸೇನಾ ಸಮಿತಿ ಅಧ್ಯಕ್ಷರಾದ ನಾಗೇಂದ್ರ, ಕಿಚ್ಚನ ಗೂಡು ಸಂಘದ ಹಿತೈಶಿಗಳಾಧ ಅನಿಲ್, ವಿಶಾಲ್ ಹಾಗೂ ಶಿವಮೊಗ್ಗ ಜಿಲ್ಲೆಯ ಕಿಚ್ಚನ ಅಭಿಮಾನಿಗಳು, ಕಿಚ್ಚನ ಗೂಡು ವೇದಿಕೆಯ ಎಲ್ಲಾ ಸದಸ್ಯರು ಪಾಲ್ಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.