ಶಿವಮೊಗ್ಗ: ಹೆಚ್. ಮ್ಯಾಕ್ಸ್ ಟಿವಿ ಕನ್ನಡ ಅವರ ೩ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತುಂಗಾ ತರಂಗ ಪತ್ರಿಕೆಯ ಸಂಪಾದಕ ಎಸ್.ಕೆ.ಗಜೇಂದ್ರಸ್ವಾಮಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಧನಂಜಯ ಸರ್ಜಿ,

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ರಾಷಭಕ್ತರ ಬಳಗದ ಪ್ರಮುಖ ಕೆ.ಈ.ಕಾಂತೇಶ್,

ಕಾಂಗ್ರೆಸ್ ಮುಖಂಡರಾದ ಅಡ್ಡು, ಚಿರಂಜೀವಿ ಬಾಬು, ಹೆಚ್. ಮ್ಯಾಕ್ಸ್ ಟಿವಿ ಕನ್ನಡ ಬಳಗದ ಪ್ರಮುಖರು ಉಪಸ್ಥಿತರಿದ್ದರು.