ಶಿವಮೊಗ್ಗ, ಜೂ.29:
ಸೈಬರ್ ಕ್ರೈಂ ಪೊಲೀಸರು ಶಿವಮೊಗ್ಗ ನ್ಯಾಯಾಲಯದ ಸಿಸಿ ನಂಬರ್ 63/2024 ಕಲಂ 66(c) 67 IT act 354.354(D) IPC ರಲ್ಲಿ ಕಂಡ ವಾರೆಂಟ್ ಮೋಹನ್ ಬಿನ್ ಸೀನ ಪೂಜಾರಿ ವಾಸ ಅತ್ಯಾಡಿ ಗ್ರಾಮ ಶಿರೂರು ಪೋಸ್ಟ್ ಬೈಂದೂರು ತಾಲೂಕ್ ಉಡುಪಿ ಜಿಲ್ಲೆ ಅವನನ್ನು ಬಂಧಿಸುವಲ್ಲಿ ಯಶಸ್ಬಿಯಾಗಿದೆ.

ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್ ಸಿಆರ್ ನಂಬರ್ 84/2021 ತಲೆಮರಿಸಿಕೊಂಡಿರೋದಾಗಿ ನ್ಯಾಯಾಲಯಕ್ಕೆ ಅಂತಿಮ ವರದಿ ನೀಡಿದ್ದು ದಿನಾಂಕ 26/06/2026 ರಂದು ಐದು ವರ್ಷದಿಂದ ತಲೆಮರೆಸಿಕೊಂಡಿದ್ದ

ಆರೋಪಿಯನ್ನು ಸೈಬರ್ ಕ್ರೈಂ ಪೊಲೀಸ್ ಠಾಣೆ ಪೋಲಿಸ್ ನಿರೀಕ್ಷಕರು ಮಂಜುನಾಥ್ ಮತ್ತು ಪಿಎಸ್ಐ ಲತಾ ಅವರ ಮಾರ್ಗದರ್ಶನ ಮೇರೆಗೆ ರುದ್ರೇಶ್ ಬಿ ಎಸ್ chc20 ಮತ್ತುchc73 ಅಶೋಕ್ ಠಾಣೆ ಎಎಸ್ಐ ಶೇಖರ್ ಠಾಣೆ ಸಿಪಿಸಿ 1663ಸಚಿನ್ ಹಾಗೂ ಬೈಂದೂರು ಪೊಲೀಸ್ ಠಾಣೆ ಪೊಲೀಸರಾದ ಚಿದಾನಂದ, ಸುಜಿತ್ ಉಡುಪಿ ಪೊಲೀಸ್ ಪ್ರಿನ್ಸ್ ಸಹಕಾರದೊಂದಿಗೆ ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಧೀಶರ ಆದೇಶದ ಮೇರೆಗೆ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಬಿಟ್ಟಿರುತ್ತಾರೆ.