filter: 0; fileterIntensity: 0.0; filterMask: 0; hdrForward: 0; highlight: false; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 38;







ಛಲದಂಕ ಮಲ್ಲ ಸಂಪಾದಕ ಜಿ. ಪದ್ಮನಾಬ್, ಜ್ಯೋತಿ ಪದ್ಮನಾಬ್ ಅವರ ವಿದೇಶಿ ಪ್ರಯಾಣಕ್ಕೆ ಆತ್ಮೀಯರ ಶುಭಾಶಯಗಳು
ಶಿವಮೊಗ್ಗದ ಹಿರಿಯ ಪತ್ರಕರ್ತರು, ಛಲದಂಕಮಲ್ಲ ದಿನಪತ್ರಿಕೆ ಸಂಪಾದಕರೂ ಆದ ಜಿ. ಪದ್ಮನಾಬ್ ಹಾಗೂ ಜ್ಯೋತಿ ಪದ್ಮನಾಬ್ ಅವರುಗಳ ಅಮೇರಿಕಾ ಪ್ರವಾಸಕ್ಕೆ ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆ ಆವರಣದ ಚಹಾಕೂಟದ ಗೆಳೆಯರ ಬಳಗ ಇಂದು ಬೆಳಿಗ್ಗೆ ಶುಭಹಾರೈಸಿ ಪದ್ಮನಾಬ್ ಅವರಿಗೆ ಸನ್ಮಾನಿಸಿತು.

ಈ ಸಂದರ್ಭದಲ್ಲಿ ತುಂಗಾತರಂಗ ಸಂಪಾದಕ ಎಸ್.ಕೆ. ಗಜೇಂದ್ರ ಸ್ವಾಮಿ, ಬೆಂಕಿಬಿರುಗಾಳಿ ಸಂಪಾದಕ ಶಿ.ಜು. ಪಾಶಾ, ಶಿವಮೊಗ್ಗ ಸಿಂಹ ಸಂಪಾದಕ ಜಿ. ಚಂದ್ರಶೇಖರ್, ಪತ್ರಕರ್ತರಾದ ಆರುಂಡಿ ಶ್ರೀನಿವಾಸ್, ಕೆ. ನಾಗರಾಜ್, ಎಪಿಎಂಸಿ ಅಧಿಕಾರಿ ಸಾಮ್ಯಾನಾಯ್ಕ್, ವಿನಯ್ ಟೀ ಸ್ಟಾಲ್ ನ ಎನ್. ವಿನಯ್, ಹಿರಿಯರಾದ ಬಿ.ಟಿ. ನಾಗರಾಜ್, ದಯಾನಂದ್, ಜಯಣ್ಣ, ಚಿದಂಬರಂ, ಬಿ.ಟಿ. ರಾಜು, ಎಸ್. ರಮೇಶ್, ದಯಾನಂದ್ ಪೈ ಹಾಗೂ ಇತರರಿದ್ದರು.