ಶಿವಮೊಗ್ಗ ಜಿಲ್ಲೆಯ ಸರ್ವ ಜನಾಂಗದ ನಾಯಕ,ಸದಾ ನೊಂದವರ ಪರ ಕಷ್ಟ ಕಾರ್ಪಣ್ಯಗಳಿಗೆ ಮಿಡಿಯುವ ಹೃದಯವಂತ, ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರು, ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ #ಎಂಶ್ರೀಕಾಂತ್ ನವರ ಹುಟ್ಟುಹಬ್ಬದ ಅಂಗವಾಗಿ ಶರಾವತಿ ನಗರದ “ಶ್ರೀ ಕಾಲಭೈರವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಿರುಪತಿ ಲಡ್ಡು” ವಿತರಿಸಲಾಯಿತು

ಈ ಸಂದರ್ಭದಲ್ಲಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಕೆ.ರಂಗನಾಥ್, ಮಾಜಿ ಉಪಮೇಯರ್ ಹೆಚ್ ಪಾಲಾಕ್ಷಿ, ಪ್ರಮುಖರಾದ ಎಸ್ ಬಸವರಾಜ್,ಲಾಯರ್ ಸಂತೋಷ್, ಜ್ಯೋತಿ ಅರಳಪ್ಪ, ಮಂಜುನಾಥ್, ಸಂದೀಪ್ , ಟಿ.ಗುರುಪ್ರಸಾದ್, ಸಂತೋಷ್, ಶ್ರೀಕಾಂತ್, ದಿವಾಕರ್, ದಿನೇಶ್ ಹಾಗೂ ಇತರರು ಇದ್ದರು