ಶಿವಮೊಗ್ಗ: ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಮಹಾ ಮಂಡಳ ( ಮ್ಯಾಮ್ಕೋಸ್) ದ ಆಡಳಿತ ಮಂಡಳಿಯ ಜಿಲ್ಲಾ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದಿದ್ದು, ಫಲಿತಾಂಶ ಪ್ರಕಟಗೊಂಡಿದೆ ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಶರ್ಮ ತಿಳಿಸಿದ್ದಾರೆ.

ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರ ಪಟ್ಟಿ:
ಅರಗ ಜ್ಞಾನೇಂದ್ರ, ಕೆ.ಎಂ.ಸೂರ್ಯನಾರಾಯಣ, ಕೆ.ಸಿ.ದ್ಯಾವಪ್ಪ, ಹೆಚ್.ಹಾಲಪ್ಪ, ನಾಗರಾಜ ಶೆಟ್ಟಿ, ಎಸ್.ಆರ್.ಸತೀಶ್ಚಂದ್ರ, ಹೆಚ್.ಎಸ್.ಶಿವಕುಮಾರ್, ಹೆಚ್.ಎಸ್.ಶಿವಶಂಕರ, ಎಂ.ಎಸ್.ಮಲ್ಲಿಕಾರ್ಜುನ, ಅಶೋಕ ಗಣೇಶ್ ಹೆಗಡೆ, ಹೆಚ್.ಎಸ್.ಮಹೇಶ್, ಗೋಪಾಲಕೃಷ್ಣ ವಿ.ವೈದ್ಯ, ಗಣಪತಿ ಪರಮೇಶ್ವರ ಭಟ್, ಹೆಚ್.ಎಲ್.ಷಡಾಕ್ಷರಿ ಅವರು ಆಯ್ಕೆ ಆಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.