ಶಿವಮೊಗ್ಗ : ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯ ಇಇ ಆಗಿರುವ ರೂಪ್ಲಾ ನಾಯ್ಕ್ ಅವರ ಬಸವನಗುಡಿಯ ಬಾಡಿಗೆ ಮನೆ ಹಾಗೂ ಕಛೇರಿ ಮತ್ತು ಬೆಂಗಳೂರಿನ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿನಡೆಸಿ

ಅಕ್ರಮ ಆಸ್ತಿ ಮತ್ತು ಸಂಪತ್ತಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರಿನ ಕಡೂರು ಮೂಲದ ರೂಪ್ಲಾನಾಯ್ಕ್ ಸಹಾಯಕ ತಾಂಬೆ ಮನೆ ಮೇಲೆ ಹಾಗೂ ಅವರ ಸಂಬಂಧಿಕರ ಮನೆಯ ಮೇಲೆ ದಾಳಿ ನಡೆಸಲಾಗಿದೆ.