ಶಿವಮೊಗ್ಗ : ಇತ್ತೀಚೆಗೆ ಹರೀಶ್ ಅವರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಈ ಕಾಂತೇಶ್ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ

ಪ್ರಮುಖರಾದ ಶ್ರೀಕಾಂತ್, ಬಾಲು, ಮೋಹನ್ ಜಾಗವ್, ಚನ್ನಬಸಪ್ಪ, ಮಣಿ, ಗುರು ಶೇಟ್, ಜಗದೀಶ್, ಕುಬೇರಪ್ಪ,

ಶಂಕರ್ ನಾಯಕ್, ಪಾತ್ರೆ ಮಂಜಣ್ಣ, ರಾಜು, ಮುರುಗೇಶ್, ರಾಜು, ಚಿದಾನಂದ್, ಲತಾ ಶ್ರೀನಿವಾಸ್, ರಮೇಶ್ ಚಟ್ನಳ್ಳಿ, ಧರ್ಮರಾಜ್ ಮುಂತಾದವರು ಉಪಸ್ಥಿತರಿದ್ದರು.