ಶಿವಮೊಗ್ಗ 4 ನೇ ವಾರ್ಡ್ ನಲ್ಲಿನ ಎರಡು ಭಾಗದಲ್ಲಿ ರೋಡ್ ಕ್ಲೋಸ್ ಮಾಡಿರುವುದು ದುರಾದೃಷ್ಟಕರ ಸಂಗತಿ. ಕೂಡಲೇ ಸಂಚಾರಕ್ಕೆ ಅನುವು ಮಾಡಿಕೊಡಲು
ರಾಷ್ಟ್ರಭಕ್ತರ ಬಳಗದ ಯುವ ನಾಯಕ ಕೆ. ಈ. ಕಾಂತೇಶ್ ಇಂದಿಲ್ಲಿ ಆಗ್ರಹಿಸಿದರು.
ದಿನಕ್ಕೆ ಸಾವಿರಾರು ಜನರು ಓಡಾಡುವ ಜಾಗವನ್ನು ಅವೈಜ್ಞಾನಿಕವಾಗಿ ಅಗಿದು

ಕೇವಲ 500 ಮೀಟರ್ ರಸ್ತೆಯನ್ನು ಮಾಡಲು ಎರಡು ತಿಂಗಳಿಂದ ತೊಂದರೆಯಾಗಿರುವ ಸಾರ್ವಜನಿಕರಿಗೆ ನ್ಯಾಯ ಕೊಡಿಸಲು ಸ್ಥಳೀಯ ನಿವಾಸಿಗಳೆಲ್ಲರೂ ಕಾಂತೇಶ್ ಅವರ ಜೊತೆ ಸೇರಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ನಾಳೆ ಸಂಜೆ ಒಳಗಾಗಿ ಆಂಬುಲೆನ್ಸ್, ಸ್ಕೂಲ್ ಬಸ್, ಸಾರ್ವಜನಿಕರ ಕಾರುಗಳು ಹಾಗೂ ಬೈಕುಗಳಿಗೆ ಒಂದು ಬದಿಯಲ್ಲಿ ಓಡಾಡಲು ಅನುವು ಮಾಡದೇ ಇದ್ದಲ್ಲಿ ಉಗ್ರ ಹೋರಾಟ ಉಗ್ರ ಹೋರಾಟ ಮಾಡುವುದಾಗಿ
ಎಚ್ಚರಿಕೆ ನೀಡಿದರು.