

ಶಿವಮೊಗ್ಗ, ಅ.03
ಇಂದು ಬೆಳಿಗ್ಗೆ ಶಿಕ್ಷಣ ಹಾಗೂ ಸಾಕ್ಷರತಾ ಮತ್ರು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ಅತ್ಯಂತ ವೇಗವಾಗಿ ಶೈಕ್ಷಣಿಕ, ಸಾಮಾಜಿಕ ಜನಗಣತಿ ಶಿಕ್ಷಕರಿಗೆ ಸನ್ಮಾನಿಸಿ, ನೊಂದವರಿಗೆ ನೆರಳಾಗುವ ಗಣತಿಗೆ ಸಹಕರಿಸುತ್ತಿರುವ ಎಲ್ಲಾ ಶಿಕ್ಷಕವೃಂದಕ್ಕೆ ಅಭಿನಂದಿಸಿದರು.
ಶಿವಮೊಗ್ಗ ನಗರದ 28 ಶಿಕ್ಷಕರನ್ನು ಸನ್ಮಾನಿಸಲಾಯಿತು.
ಇಂದಿನ ಸಾಲು
ನಿಮಗೆ ನೀವೇ
ಪ್ರಶ್ನಿಸಿಕೊಳ್ಳಿ
ಬದುಕೇ ನಾಟ್ಕ ಅಲ್ವಾ?
ಸತ್ಯ ಮಿಥ್ಯಗಳ
ನಡುವೆ
ನಾಕು ಹೆಜ್ಜೆ ಹಾಕೋದಲ್ವೇ?
ಇಲ್ಲಿ ಸತ್ಯಹರಿಶ್ಚಂದ್ರರಾರು?
ನಾನಂತೂ ಅಲ್ಲ, ನೀವಾ?
ಗಜೇಂದ್ರ ಸ್ವಾಮಿ, ತುಂಗಾತರಂಗ, ಶಿವಮೊಗ್ಗ





ಈ ಸಂದರ್ಭದಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಶಾಸಕ ಪ್ರಸನ್ನಕುಮಾರ್, ಪ್ರಮುಖರಾದ ಕಲಗೋಡು ರತ್ನಾಕರ್, ಚಂದ್ರಭೂಪಾಲ್, ಜಿಡಿ ಮಂಜುನಾಥ್, ರಮೇಶ್ ಶಂಕರಘಟ್ಟ, ನಾಗರಾಜ್, ದೇವಿಕುಮಾರ್, ಹಿಂದುಳಿದ ವರ್ಗಗಳ ಇಲಾಖೆ ಉಪನಿರ್ಧೇಶಕಿ ಶೋಭಾ, ಬಿಇಓ ರಮೇಶ್ ,ಎಡಿಸಿ, ತಹಸಿಲ್ದಾರ್ ರಾಜೀವ್ ಅಧಿಕಾರಿ ಹನುಮಾನಾಯ್ಕ್, ಶ್ರೀಪತಿ ಆಕಾಶ್, ರಾಘು, ಇತರರಿದ್ದರು.