ಜೆ ಸಿ ಐ ಸಪ್ತಾಹ ಅಂಗವಾಗಿ ಜೆಸಿಐ ಶಿವಮೊಗ್ಗ ಭಾವನ ವತಿಯಿಂದ ಯುವಕರನ್ನು ಜೆ ಸಿ ಐ ಸಂಸ್ಥೆಗೆ ಅಧ್ಯಕ್ಷರಾದ ರೇಖಾ ರಂಗನಾಥ್ ರವರು ನೇತೃತ್ವದಲ್ಲಿ ಆಹ್ವಾನಿಸಿದರು

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರೇಖಾ ರಂಗನಾಥ್ ರವರು ಯುವ ಜನತೆಯನ್ನು ಸದೃಢಗೊಳಿಸುವ ಧ್ಯೇಯವನ್ನು

ಹೊಂದಿರುವ ಜೆ ಸಿ ಐ ಸಂಸ್ಥೆಯ ಉದ್ದೇಶಗಳನ್ನು ತಿಳಿಸಿ ಯುವಕರು ಸಾಮಾಜಿಕ ಕಾರ್ಯಗಳ ಭಾಗವಾಗಿ ಕಾರ್ಯಪ್ರವೃತ್ತಿ ಹೊಂದಲು ಜೆಸಿಐ ಸಂಸ್ಥೆ ಒಂದು ಉತ್ತಮವಾದ ವೇದಿಕೆ ಎಂದು ಕರೆ ನೀಡಿದರು

ಈ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಭಾವನದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು