ಜೆಸಿಐ ಶಿವಮೊಗ್ಗ ಭಾವನ ವತಿಯಿಂದ ಜೆಸಿಐ ಸಪ್ತಾಹ – 2025ರ ಅಂಗವಾಗಿ ನೆಹರು ಕ್ರೀಡಾಂಗಣದಲ್ಲಿ ಜೆ ಸಿ ಐ ಶಿವಮೊಗ್ಗ ಭಾವನ ಅಧ್ಯಕ್ಷರಾದ ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ಸರ್ಜಿ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು

ಈ ಸಂದರ್ಭದಲ್ಲಿ ಸರ್ಜಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ,ಜೆಸಿಐ ನ ಪುಷ್ಪ ಶೆಟ್ಟಿ, ಮೃದುಳ ಮಂಜುನಾಥ್ ,

ಮಾಲ ರಾಮಪ್ಪ , ಉಷಾ ಕುಲಕರ್ಣಿ , ಕನಿಕ , ಪ್ರೇಮ ಹೆಗಡೆ , ಭಾರತಿ, ಯಶೋಧ ನಾಗರಾಜ್ , ಜನ್ಯ ರಂಗನಾಥ್, ನಿರೀಕ್ಷೆ ರಾಮಚಂದ್ರ, ಇತರರು ಉಪಸ್ಥಿತರಿದ್ದರು