ಜನತಾ ಕರ್ಫ್ಯೂ ಹಿನ್ನೆಯಲ್ಲಿನ ಕೆಲ ನಿಯಮಗಳನ್ನು ಬದಲಿಸಲಾಗಿದ್ದು ಕಟ್ಟು ನಿಟ್ಟಿನ ಆದೇಶದ ಜೊತೆಗೆ ಜನ ಸೇರುವುದನ್ನು ತಡೆಯಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.
ರಾಜ್ಯದಲ್ಲಿ ನಾಳೆಯಿಂದ ಎಲ್ಲಾ ಸಂತೆ ರದ್ದು. ಯಾವುದೇ
ಮಾರುಕಟ್ಟೆ ಇರುವುದಿಲ್ಲ.


ಸರ್ಕಾರಿ ಹಾಪ್ ಕಾಮ್ಸ್ ಬೆಳಗ್ಗೆ 6 ರಿಂದ ಸಂಜೆ ,6 ರವರಿಗೆ ಓಪನ್ ಇರುತ್ತದೆ.
ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೂ ತಳ್ಳು ಗಾಡಿಯಲ್ಲಿ ತರಕಾರಿ, ಹಣ್ಣು ವ್ಯಾಪಾರಕ್ಕೆ ಅವಕಾಶ.
ದಿನಸಿ ಅಂಗಡಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಕೂಡ ತೆರೆಯಬಹುದು.


ಮಾರುಕಟ್ಟೆ, ಸಂತೆಯಲ್ಲಿ ಜನಸಂದಣಿ ತಪ್ಪಿಸಲು ಹೊಸ ರೂಲ್ಸ್ ಜಾರಿಗೆ ರಾಜ್ಯ ಸರ್ಕಾರ ಆದೇಶ ನೀಡಿದೆ.

By admin

ನಿಮ್ಮದೊಂದು ಉತ್ತರ

error: Content is protected !!