ಶಿವಮೊಗ್ಗ,ಆ.03:
ಇಂದಿನಿಂದ ಶಿವಮೊಗ್ಗ ಮೆಗಾನ್ ಆಸ್ಪತ್ರೆ ಎದುರಿನ ಪೊಲೀಸ್ ಭವನದಲ್ಲಿ ಮಕ್ಕಳು ಸೇರಿದಂತೆ ಎಲ್ಲರ ಬಟ್ಟೆ ಹಬ್ಬ ಆರಂಭಗೊಂಡಿದೆ. ಅದೂ ಹಬ್ಬಗಳ ಸಡಗರದ ಹೊತ್ತಿನಲ್ಲಿ, ಎಲ್ಲಾ ಬಟ್ಟೆಗಳ ಬೆಲೆ ಕೇವಲ 199 ರೂಪಾಯಿ ಅಷ್ಟೆ.

ದಿ ಪ್ಯಾಮಿಲಿ ಶ್ಯಾಪ್ ಇದಾಗಿದ್ದು ನಗರದ ಪೋಲಿಸ್ ಭವನ ಡಿಎಆರ್ ಅವರಣ, ಮೆಗ್ಗಾನ್ ನ್ ಆಸ್ಪತ್ರೆಯ ಎದುರಿನಲ್ಲಿ ನ್ಯೂ ಚೈನ್ನೈ ಶಾಫಿಂಗ್ ,ಸೀರೆಗಳು ರೇಡಿಮೇಡ್ ಗಳು, ಉನ್ನತ ಕಂಪನಿಯಿಂದ ತಯಾರಾದ ಅತ್ಯುತ್ತಮ ಬ್ರಾಂಡೆಡ್ ಹೊಂದಿದ್ದ
ಬಟ್ಟೆಗಳು ಕೇವಲ 199 ರೂಪಾಯಿಗೆ ದೊರಕಲಿವೆ.

ಪುರುಷರು, ಮಹಿಳೆಯರು ಸೇರಿದಂತೆ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಭರ್ಜರಿ ಅಫರ್ ನೊಂದಿಗೆ ಇರುವ ಈ ಪ್ಯಾಮಿಲಿ ಶಾಪ್ ಇಂದು ಶುಭಾರಂಭಗೊಂಡಿದ್ದು, ಬೆಳಿಗ್ಗೆಯಿಂದಲೇ ಅಪಾರ ಜನ ಅವರಿಷ್ಟದ ಬಟ್ಟೆ ಖರೀದಿಸಲು ಮುಗಿ ಬಿದ್ದಿದ್ದಾರೆ.
ಈ ಒಂದೊಳ್ಳೆ ಅಫರ್ ನ ಬಟ್ಟೆಗಳ ಖರೀದಿಗೆ ಇಂದಿನಿಂದಲೇ ಪೋಲಿಸರ ಕುಟುಂಬಗಳು ಸೇರಿದಂತೆ ನೂರಾರು ಗ್ರಾಹಕರು ಮುಗಿಬಿದ್ದಿದ್ದಾರೆ.

ಈಗ ಶ್ರಾವಣ ಮಾಸದ ಹಬ್ಬಗಳು ಶುರುವಾಗುತ್ತಿದ್ದು, ಹಬ್ಬಗಳ ನಿಮಿತ್ತ ಬಟ್ಟೆಗಳ ಖರೀದಿಗೆ ಅಥವಾ ಶಾಫಿಂಗ್ ಗೆ ಬೇರೆಡೆ ತೆರಳುವ ಬದಲು ಗ್ರಾಹಕರು ಮೊದಲು ಇಲ್ಲಿ ಒಮ್ಮೆ ಭೇಟಿ ನೀಡಿ ಇಲ್ಲಿನ ಕಡಿಮೆ ಬೆಲೆಯ ಅತ್ಯುತ್ತಮ ಬ್ಯಾಂಡೇಡ್ ನ ಬಟ್ಟೆಗಳನ್ನು ಪರಿಶೀಲಿಸಿ ಖರೀದಿಸಿ . ಈ ಭರ್ಜರಿ ಅಫರ್ ಪಡೆಯಬಹುದು.

ಕೇವಲ ಒಂದು ತಿಂಗಳುಗಳ ಕಾಲ ಈ ಶಾಪ್ ಇರಲಿದ್ದು
ಇಲ್ಲಿ ಎಲ್ಲಾ ರೀತಿಯ ಸೀರೆಗಳು, ತೋಟಿ, ಫ್ರಾಕ್, ವೆಸ್ಟನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್ಗಳು, ಲೆಗ್ಗಿನ್ಸ್, ಪ್ಲಾಜೋ ಜೀನ್ಸ್ ಪ್ಯಾಂಟ್ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿ, ಜೆಲ್ಸನ್ಸ್, ಬಾಬಸೂಟ್, ಚಪ್ಪಲಿಗಳು, ಬ್ಯಾಗ್ಗಳು, ಅತ್ಯುತ್ತಮ ವಿನ್ಯಾಸವುಳ್ಳ ಮಕ್ಕಳ ಅಟಿಕೆಗಳು ದೊರೆಯುತ್ತವೆ.
ಇವುಗಳಲ್ಲಿ ಯಾವುದನ್ನೆ ಖರೀದಿಸಿದರೂ ಕೇವಲ 199 ರೂಗೆ ಮಾತ್ರ ನೀಡುತ್ತೇವೆ.
ಇದರ ಸದುಪಯೋಗವನ್ನು ಶಿವಮೊಗ್ಗದ ಜನತೆ ಸೇರಿದಂತೆ ಇನ್ನಿತರ ತಾಲ್ಲೂಕಿನ ಜನರು ಪಡೆದುಕೊಳ್ಳುವಂತೆ ದಿ ಪ್ಯಾಮಿಲಿ ಶಾಫ್ ನ ಮಾಲೀಕರು ವಿನಂತಿಸಿದ್ದಾರೆ