ಶಿವಮೊಗ್ಗ : ಜಿಲ್ಲಾಡಳಿತದ ಕೊರೊನಾ ನಿಯಮ ಪಾಲನೆ ಎಷ್ಟರಮಟ್ಟಿಗಿದೆ ಗೊತ್ತಾ…?! ಮೆಡಿಕಲ್ ಶಾಪ್‌ನ ಮಾತ್ರೆ ಔಷದಿ ವ್ಯಾಪಾ ರದಲ್ಲೇ ನಿಯಮ ಎಕ್ಕುಟ್ಟಿ ಹೋಗಿದೆ.


ಮಾನಸ ಆಸ್ಪತ್ರೆಯ ಮೆಡಿಕಲ್ ಶಾಪ್ ನಲ್ಲಿ ತಮ್ಮ ಔಷದಿ ಮಾರಾಟ ಮಾಡುತ್ತಿ ರುವುದು ಜಗಜ್ಜಾಹಿರಾಗೀರುವ ವಿಷಯ , ಇಲ್ಲಿ ಬೇರೆಯವರಿಗೆ ಅವಕಾಶವಂತೂ ಇಲ್ಲವೇ ಇಲ್ಲ. ಅದರೂ ಇಲ್ಲಿ ಸಾಮಾಜಿಕ ಅಂತರ ವಂತೂ ಬಹುದೂರ ಹೊರಿಗಿನಿಂದ ಬಂದವ ರಿಗೆ ಬೇಗ ತಮ್ಮೂರಿಗೆ ಸೇರಿ ಕೊಳ್ಳುವ ಆತಂಕ ಒಂದೆಡೆಯಾದರೆ , ತಮ್ಮ ತಿಜೋರಿ ತುಂಬಿ ಕೊಳ್ಳುವ ಧಾವಂತ ಈ ಆಸ್ಪತ್ರೆಯವರದ್ದಾ…?


ಸಮಾಜದಲ್ಲಿ ಗೌರಾವಾನ್ವಿತರಾದ ಈ ಆಸ್ಪತ್ರೆಯ ಮಾಲಿಕರು ಸರ್ಕಾರದ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಮೆಡಿಕಲ್ ದಂದೆ ಮಾಡುತ್ತಿದ್ದಾರಾ. ಕನಿಷ್ಟ ನಿಯಮ ಪಾಲನೆ ಮಾಡಿಸಲು ಸಾದ್ಯವಿಲ್ಲವೇ ಎಂದು ಸಾರ್ವಜನಿಕರು ಹಾಗೂ ಪತ್ರಿಕೆಯ ಓದುಗ ವರ್ಗ ಕೇಳಿದೆ. . ಅದರೆ ಕೇಳುವವರು ಯಾರು …? ಜಿಲ್ಲಾಧಿಕಾರಿಗಳೇ ಇತ್ತ ಗಮನಿಸಿ.

By admin

ನಿಮ್ಮದೊಂದು ಉತ್ತರ

error: Content is protected !!