ಹೋಟೆಲ್ ಮಥುರಾ ಪ್ಯಾರಡೈಸ್ ನ ಮಾಲೀಕರಾದ ಎನ್ ಗೋಪಿನಾಥ್ ರವರಿಗೆ ಅತ್ಯಂತ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಆತಿಥ್ಯ ರತ್ನ ಪ್ರಶಸ್ತಿ ದೊರಕಿದ ಹಿನ್ನೆಲೆಯಲ್ಲಿ ಇಂದು ಮಥುರಾ ಪ್ಯಾರಡೈಸ್ ಸಿಬ್ಬಂದಿ

ವರ್ಗದವರಿಂದ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು

ಕಾರ್ಯಕ್ರಮದಲ್ಲಿ ಮಥುರ ಫುಡ್ ಪ್ರಾಡಕ್ಟ್ ನ ಸಂಸ್ಥಾಪಕರಾದ ಡಾ. ಬಿ ವಿ ಲಕ್ಷ್ಮೀದೇವಿ ಗೋಪಿನಾಥ್.

ಸಿಬ್ಬಂದಿಯವರಾದ ಮಥುರಾ ನಾಗರಾಜ್. ಗಜೇಂದ್ರ. ಜಯಶ್ರೀ. ರವಿಕುಮಾರ್. ಅಭಿಷೇಕ್ ಶೆಟ್ಟಿ. ಸಂದೇಶ್. ಸಂದೀಪ್. ಭವಾನಿ. ಕವಿತಾ.
ಹಾಗೂ ಮೊದಲಾದವರು ಉಪಸ್ಥಿತರಿದ್ದರು.