ಉಡುಪಿಯ ಕುಂದಾಪುರ ಟೌನ್ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಅಗಿ ಕಾರ್ಯನಿರ್ವಹಿಸುತ್ತಿದ್ದ
ಇನ್ಸ್ ಪೆಕ್ಟರ್ ನಂಜಪ್ಪ ರವರು
ತಡರಾತ್ರಿ ಅನಾರೋಗ್ಯದಿಂದ
ನಿಧನರಾಗಿದ್ದಾರೆ.

ತ್ರೀವ ಅನಾರೋಗ್ಯ ದಿಂದ ಬಳಲುತ್ತಿದ್ದ ನಂಜಪ್ಪರವರು
ಕಳೆದ ದಿನಗಳ ಹಿಂದೆ
ಉಡುಪಿಯ ಖಾಸಗಿ ಅಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆಯುತ್ತಿದ್ದರು
ಆದರೆ ಚಿಕಿತ್ಸೆ ಫಲಕಾರಿಯಾಗದೇ
ವಿಧಿವಶರಾಗಿದ್ದಾರೆ.

ಇವರು ಶಿವಮೊಗ್ಗದ ವಿನೋಬನಗರಠಾಣೆ ಭದ್ರಾವತಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪೋಲಿಸ್ ಇನ್ಸ್ ಪೆಕ್ಟರ್ ಅಗಿ ಕಾರ್ಯನಿರ್ವಹಿಸಿದ್ದರು.