ಶಿವಮೊಗ್ಗ : ತ್ಯಾವರೆಕೊಪ್ಪದ ಹುಲಿ ಸಿಂಹಾಧಾಮದಲ್ಲಿ ಪ್ರಮುಖ ಅಕರ್ಷಣೆಯಾಗಿದ್ದ ೧೭ ವರ್ಷದ ವಿಜಯ್ ಅರೋಗ್ಯ ಸಮಸ್ಯೆಯಿಂದ ಏಕೈಕ ಗಂಡು ಹುಲಿ ಸಾವಿಗೀಡಾದ ಘಟನೆ ನಡೆದಿದೆ.

ಹುಲಿಯು ಕೆಲ ತಿಂಗಳಿಂದ ಸ್ನಾಯುಸೆಳೆತದಿಂದ ಬಳಲುತ್ತಿದ್ದು ಅದರ ಚಲನ ವಲನ ಕುಂಠಿತಗೊಂಡು ಮೃತಪಟ್ಟಿದ್ದು

.ಅದರ ಅಂತ್ಯ ಸಂಸ್ಕಾರವನ್ನು ನಿಯಮನುಸಾರ ವೈದ್ಯಾಧಿಕಾರಿಗಳು ನೆರೆವೇರಿಸಿದ್ದಾರೆ . ಪ್ರಸುತ್ತ ಹುಲಿ ಸಿಂಹಾಧಾಮದಲ್ಲಿ ೪ ಹೆಣ್ಣು ಹುಲಿಗಳು ಮಾತ್ರ ಇವೆ