ಶಿವಮೊಗ್ಗ ಜ.21:ಶ್ರೀ ರೋಜಾ ಗುರೂಜಿ ರವರ ಪುತ್ರರಾದ ಶ್ರೀ ಶಬರಿಷ್ ಸ್ವಾಮಿಯವರು ತಮ್ಮ 47ನೇ ಶಬರಿಮಲೆ ಯಾತ್ರೆಯ ಪ್ರಯುಕ್ತ ಅಯಪ್ಪಸ್ವಾಮಿಯ ದೇಗುಲದಲ್ಲಿ ವಿಶೇಷ ಹೋಮ ಪೂಜೆಯನ್ನು ನೆರವೇರಿಸಿದರು.
ಶಬರಿಮಲೆ ದೇಗುಲದ ಮೇಳಶಾಂತಿ ಅವರ ನೇತೃತ್ವದಲ್ಲಿ ಸತತ ಎರಡನೇ ವರುಷ ನೆದದ್ ಈ ವಿಶೇಷ ಪೂಜೆಯಲ್ಲಿ ಶ್ರೀ ಶಬರೀಷ್ ಸ್ವಾಮಿ
ಶಿಷ್ಯ ವೃಂದವಾದ ವೆಂಕಟೇಶ್ , ಧನುಷ್, ವಿaಶ್ವ, ಪ್ರೇಮ್, ಉದಯ್,ಸುರೇಶ್, ಮುರುಗೇಶ್, ಅಣ್ಣಪ, ನಿಖಿಲ್ ಹಾಗೂ ಹಲವಾರು ಭಕ್ತಾದಿಗಳು ಪಾಲ್ಗೊಂಡರು.
ಲೋಕ ಕಲ್ಯಾಣಕ್ಕಾಗಿ ಶಬರಿಮಲೆ ಸನ್ನಿಧಾನದಲ್ಲಿ ಈ ಪೂಜೆ ನೆರವೇರಿದ್ದು, ಭಕ್ತಾದಿಗಳಿಗೆ ಸಂತಸವನ್ನು ತಂದಿತು.
ಇದೇ ಸಂದರ್ಭದಲ್ಲಿ ಎಲ್ಲಾ ಅಯ್ಯಪ್ಪ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಲಾಯಿತು.