ಶಿವಮೊಗ್ಗ: ಇಲ್ಲಿಯ ಪದವೀಧರ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷ ಎಸ್.ಪಿ.ದಿನೇಶ್ ಬಣ ಮತ್ತೊಮ್ಮೆ ಮೇಲುಗೈ ಸಾಧಿಸಿದೆ.
ನಿರ್ದೇಶಕರಾಗಿ ಅಯ್ಕೆಯಾದ ಅಭ್ಯಥಿಗಳ ವಿವರ ಇಂತಿದೆ.
ಎಸ್.ಪಿ. ದಿನೇಶ್,ಸಾಮಾನ್ಯ,1483, ಡಾ.ಎಸ್.ಹೆಚ್. ಪ್ರಸನ್ನ, ಸಾಮಾನ್ಯ,1204, ಕೃಷ್ಣಮೂರ್ತಿ ಎಸ್.ಕೆ., ಸಾಮಾನ್ಯ,1201, ರುದೇಶ್ ಪಿ.ಸಾಮಾನ್ಯ, 1075, ಡಾ.ಚಂದ್ರಶೇಖರಪ್ಪ .ಯು, ಸಾಮಾನ್ಯ,1029, ಜೋಗದ ವೀರಪ್ಪ, ಸಾ.552, ನಾಗರ್ಷ ಕೆ.ಎಂ.,ಸಾಮಾನ್ಯ, 895, ಮಮತಾ ಎಸ್. ಸಾ.1069, ಭುವನೇಶ್ವರಿ ಡಿ.ಎಸ್.ಮ.ಮೀ.872, ಶಿವಾನಂದ ಯು. ಹಿಂ.ವ.ಪ್ರ.ಬಿ 803, ಜಗದೀಶ ಟಿ.ಪ.ಜಾ.811,
ರಮ್ಯ ಯು.ಪ.ಪಂ.1004, ಕೃಷ್ಣಮೂರ್ತಿ ಎಸ್.ಕೆ.ಈಗಾಗಲೇ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 26 ಸ್ಪರ್ಧಿಗಳು ಸ್ಪರ್ಧಿಸಿದ್ದು, ದಿನೇಶ್ ಅವರ ನೇತೃತ್ವದ ತಂಡದಲ್ಲಿ ಹೆಚ್.ಸಿ. ಸುರೇಶ್ ಅವರು ಸೋಲು ಅನುಭವಿಸಿದ್ದನ್ನು ಬಿಟ್ಟರೆ ಉಳಿದ 11 ಸ್ಪರ್ಧಿಗಳು ಜಯಗಳಿಸಿದ್ದಾರೆ. ಬಿಸಿಎಂ(ಎ) ಅಭ್ಯರ್ಥಿ ಚುನಾವಣೆಗೆ ಮುನ್ನವೇ ಅವಿರೋಧ ಆಯ್ಕೆಯಾಗಿದ್ದರಿಂದ 13 ಸ್ಥಾನಗಳಲ್ಲಿ 12 ನಿರ್ದೇಶಕರ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು.