ಶಿವಮೊಗ್ಗ, ಜ.13:
ಶಿವಮೊಗ್ಗ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಯ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ನರಸಿಂಹ ಗಂಧದ ಮನೆ ಹೈಯೆಸ್ಟ್, ಎಸ್.ಕೆ. ಮರಿಯಪ್ಪ ಸೆಕೆಂಡ್, ಪ.ಜಾತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶ್ರೀನಿವಾಸ್ ಕರುಯಣ್ಣ ಅವರು ಅತಿ ಹೆಚ್ಚು ಮತ ಪಡೆದಿದ್ದಾರೆ. ಹಲವು ಪ್ರಭಾವಿಗಳು ಸೋಲುಂಡಿದ್ದಾರೆ. ಉಮಾಪತಿ, ಎಸ್.ಪಿ.ದಿನೇಶ್, ಕೆಜಿ ಕುಮಾರಸ್ವಾಮಿ ಪರಾಭವಗೊಂಡಿದ್ದಾರೆ.
ಗೆಲುವು ಕಂಡವರ ವಿವರ ಹೀಗಿದೆ.
1) 1448-ನರಸಿಂಹ ಗಂಧದಮನೆ, 2) 1192-ಎಸ್ ಕೆ ಮರಿಯಪ್ಪ, 3) 1159-ಡಾ.ಶ್ರೀನಿವಾಸ್ ಕರಿಯಣ್ಣ, 4)1134–ಕೆ.ರಂಗನಾಥ್, 5) 1132-ಎಲ್ ಐ ಸಿ ಕುಮಾರ, 6) 1063-ನಟರಾಜ ಶಾಸ್ತ್ರಿ, 7) 1060-ಎಂ.ಪ್ರವೀಣ್ ಕುಮಾರ್, 8) 1020-ಶೇಷಾದ್ರಿ ಎಸ್ ಪಿ, 9) 982-ಸಿ.ಹೊನ್ನಪ್ಪ, 10) 937-ಅನಂತ ಕುಮಾರ್ ಸಿಂಗ್, 11) 852-ರಾಘವೇಂದ್ರ ಕೆ ಜಿ, 12) 801-ಎಸ್ ಪಿ ದಿನೇಶ್, 13) 797-ನಿರ್ಮಲ ಕಾಶಿ, 14) ವೇದಾವತಿ 15) ಎಂ.ಆರ್.ಪ್ರಕಾಶ್ ನಿರ್ದೇಶಕರಾಗಿದ್ದಾರೆ.
ಒಟ್ಟಾರೆ ಪಡೆದ ಮತಗಳ ವಿವರ
937-ಅನಂತ ಕುಮಾರ್ ಸಿಂಗ್ , 1048- ಉಮಾಶಂಕರ್ ಉಪಾಧ್ಯಾಯ, 1132-ಎಲ್ ಐ ಸಿ ಕುಮಾರ,748-ತಾರಾನಾಥ್, 480-ತುಳಸಿರಾಮ್, 801-ಎಸ್ ಪಿ ದಿನೇಶ್, 1063-ನಟರಾಜ ಶಾಸ್ತ್ರಿ, 1448-ನರಸಿಂಹ ಗಂಧದಮನೆ, 496-ಅಮ ಪ್ರಕಾಶ್, 1060-ಎಂ.ಪ್ರವೀಣ್ ಕುಮಾರ್, 464-ಬಿ ವಿ ಭೀಮೇಶ್, 1192-ಎಸ್ ಕೆ ಮರಿಯಪ್ಪ, 1134–ಕೆ.ರಂಗನಾಥ್,
591-ರಂಜಿತ್ ಟಿ ವಿ, 355-ಲಕ್ಷ್ಮೀನಾರಾಯಣ ಎಲ್ ಕೆ, 1020-ಶೇಷಾದ್ರಿ ಎಸ್ ಪಿ, 342 -ಸೋಮಶೇಖರ್ ಕೆ ಇ, 982-ಸಿ.ಹೊನ್ನಪ್ಪ, 500-ಕೆ ಜಿ ಕುಮಾರ ಸ್ವಾಮಿ, 1159-ಡಾ.ಶ್ರೀನಿವಾಸ್ ಕರಿಯಣ್ಣ, 358-ನಾಗರಾಜ್ ಬಿ ಎಸ್, 277- ಬಿ.ಮಲ್ಲಿಕಾರ್ಜುನ, 690-ಉಮೇಶ್ ಪುಟ್ಟಪ್ಪ, 852-ರಾಘವೇಂದ್ರ ಕೆ ಜಿ, 589-ಎಂ.ಆರ್ ಪ್ರಕಾಶ್, 119-ತುಕಾರಾಂ, 427-ವಿಜಯ ಕುಮಾರ್ ಜಿ ಎಂ,484-ಕವಿತಾ ಇ 797-ನಿರ್ಮಲ ಕಾಶಿ, 384-ಪೂರ್ಣಿಮಾ ಸುನೀಲ್, 524-ವೇದಾವತಿ ಕೆ.ಎಸ್ ಮತಗಳನ್ನ ಪಡೆದಿದ್ದಾರೆ. ಇದರಲ್ಲಿ 15 ಜನರಲ್ಲಿ ಯಾರು ಹೆಚ್ಚು ಮತ ಪಡೆದಿದ್ದಾರೋ, ಅವರು ಆಯ್ಕೆ ಆಗಿದ್ದಾರೆ.