ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಆರು ಕಡೆ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲು
ಸರ್ಕಾರ ಬದ್ದವಾಗಿದೆ ಈಗಗಾಲೇ ಕಲಬುರುಗಿ ಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ
ಮುಂದಿನ ದಿನಗಳಲ್ಲಿ ರಾಜ್ಯದ ಆರು ಕಡೆ ಶಿವಮೊಗ್ಗ ,ಮಂಡ್ಯ. ಬೆಳಗಾವಿ. ಕಾರವಾರ.ತುಮಕೂರು.ಮೈಸೂರು,ನಲ್ಲಿಯೂ ಕ್ಯಾನ್ಸರ್ ಆಸ್ಪತ್ರೆ ಮಾಡಲಾಗುವುದು ಎಂದು ಸಚಿವಶರಣ ಪ್ರಕಾಶ್ಪಾಟೀಲ್ತಿ ಳಿಸಿದ್ದಾರೆ.