Gajendra Swamy S K, shimoga
1) ಸದಾ ನೀವು ಕೆಟ್ಟದ್ದನ್ನು ಮಾಡಿದ್ರೆ ಆ ನಾಲ್ಕು ಜನರೇ ನಿಮಗೆ ತದುಕುತ್ತಾರೆ
2) ಸದಾ ನೀವು ಒಳ್ಳೆಯದನ್ನು ಮಾಡುತ್ತಿದ್ದರೆ ಅದೇ ನಾಲ್ಕು ಜನ ನಿಮಗೆ ಸನ್ಮಾನಿಸುತ್ತಾರೆ
3) ಸದಾ ನೀವು ಸುಮ್ಮನಿದ್ದರೆ ಅದೇ ನಾಲ್ಕು ಜನ ಅವನಾಯ್ತು, ಅವನ ಪಾಡಾಯ್ತು ಅಂತ ಸುಮ್ಮನಿರುತ್ತಾರೆ
4) ಸದಾ ನೀವು ವಂಚನೆ, ಪಡೆದದ್ದನ್ನು ವಾಪಾಸ್ ಕೊಡದೇ ಮೋಸ ಮಾಡುತ್ತಿದ್ದರೆ, ಅದೇ ನಾಲ್ಕು ಜನ ಉಗಿಯುತ್ತಾರೆ, ಬಡಿಯುತ್ತಾರೆ, ಮರ್ವಾದೆ ಹರಾಜಾಕುತ್ತಾರೆ
ಜಗತ್ತಿನ ಈ ನಾಲ್ಕು ಜನರೊಂದಿಗೆ ಹೇಗೆ ಬದುಕಬೇಕೆಂಬುದನ್ನು ನೀವೆ ನಿರ್ಧರಿಸಿ