ಶಿವಮೊಗ್ಗ : ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರಾಗಿ ಅರಕೆರೆ ಹೆಚ್.ಎಲ್.ಷಡಾಕ್ಷರಿ ಆಯ್ಕೆಯಾಗಿದ್ದಾರೆ.
ಇಂದು ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರಗಳು ಸಲ್ಲಿಸಲಾಗಿತ್ತು.
ದಿನೇಶ್ ಮತ್ತು ಷಡಾಕ್ಷರಿಯವರ ನಡುವೆ ನೇರಾನೇರ ಸ್ಪರ್ಧೆ ಉಂಟಾಗಿತ್ತು. ಎಸ್.ದಿನೇಶ್ 6 ಮತ ಗಳಿಸಿದರೆ ಷಡಾಕ್ಷರಿ 8 ಮತಗಳನ್ನ ಗಳಿಸಿ ಭರ್ಜರಿ ಗೆಲವು ಸಾಧಿಸಿದರು.