ಶಿವಮೊಗ್ಗ:- ಭಾರತ್ ಪೆಟ್ರೋಲಿಯಂ ಮಂಗಳೂರು ಇವರ ವತಿಯಿಂದ ಪರಿಸರ ಜಾಗೃತಿ ಸೈಕಲ್ ಜಾಥವನ್ನು ಜ.31 ರಂದು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 7.30 ಕ್ಕೆ ನೆಹರೂ ಕ್ರೀಡಾಂಗಣದಿಂದ ಜಾತ ಹೊರಡುವದು ಹಾಗೂ ಸಾಗರ ರಸ್ತೆಯ ದುರ್ಗಾಂಬ ಸರ್ವಿಸ್ ಸ್ಟೇಷನ್ ಬಳಿ ಸೈಕಲ್ ಜಾತ ಅಂತ್ಯಗೊಳ್ಳುವುದು.
ಆಸಕ್ತರು ಸೈಕಲ್ ಜಾಥದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.