ಜಿಲ್ಲೆ ಸುದ್ದಿ ಶಿವಮೊಗ್ಗ|ಖಾಸಗಿ ಬಸ್ ನಿಲ್ದಾಣದಲ್ಲಿ ಅಗ್ನಿ ಅವಘಢ admin 30/04/2024 ಶಿವಮೊಗ್ಗ: ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಮೊಬೈಲ್ ಅಂಗಡಿ ಮಳಿಗೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು ಬೆಂಕಿ ನರ್ತನಕ್ಕೆ ಅಂಗಡಿಯಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸಿದರು. Continue Reading Previous: ಕಾಂಗ್ರೇಸ್ನವರಿಗೆ 10 ಸಾವಿರ ಹಣ ಅಡ್ವಾನ್ಸ್ ಕೇಳಿ / ಸಂಸದ ಬಿ.ವೈ.ರಾಘವೇಂದ್ರ ಹೀಗೆ ಹೇಳಿದ್ದೇಕೆ ?Next: ‘ಗೀತಕ್ಕ ಗೆದ್ದರೆ ನಾರಾಯಣಗುರು ವಿಚಾರ ಧಾರೆಗಳು ಗೆದ್ದಂತೆ’/’ಮಹಿಳಾ ಸಮಾವೇಶದಲ್ಲಿ ಚಿಂತಕ ನಿಖೇತ್ ರಾಜ್ ಮೌರ್ಯ ಹೇಳಿಕೆ’ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಅಂಬೇಡ್ಕರ್ ಅವರೇ ಹೇಳಿರುವ ರೀತಿ ಪತ್ರಿಕಾ ವೃತ್ತಿ ನಿಜವಾದ ಪ್ರಾಣವಾಯು ಆಗಿ ಉಳಿಯಬೇಕು:ಕೆ.ವಿ.ಪ್ರಭಾಕರ್ admin 03/02/2025 ಜಿಲ್ಲೆ ಸುದ್ದಿ ಅಡಿಕೆಗೆ ಕ್ಯಾನ್ಸರ್ಕಾರಕ ಎಂಬ ಹಣೆಪಟ್ಟಿ ಕಟ್ಟಿದ್ದು BJP ನೇತೃತ್ವದ ಕೇಂದ್ರ ಸರ್ಕಾರ : ಕೆಪಿಸಿಸಿ ವಕ್ತಾರ ರಮೇಶ್ ಹೆಗಡೆ admin 03/02/2025 ಜಿಲ್ಲೆ ಸುದ್ದಿ ಇಂದಿನಿಂದ ಹೊಸನಗರದಲ್ಲಿ ಅದ್ದೂರಿ ಮಾರಿಕಾಂಬಾ ಜಾತ್ರೆ admin 03/02/2025