ಶಿವಮೊಗ್ಗ, ಏ.10:
ಶಿರಾಳಕೊಪ್ಪದ ಪ್ರಖ್ಯಾತ ಉದ್ಯಮಿಗಳಾದ, ಎಂ. ಎನ್. ಫಿಕಲ್ಸ್ ನ ಎಂ ಎನ್ ರಾಮಚಂದ್ರ ಶೆಟ್ಟಿ ರವರ ಮೊಮ್ಮಗ, ಗಿರೀಶ್ ಹಾಗೂ ಶೃತಿ ರವರ ಪುತ್ರ ಆರ್ಯ ಎಂ. ಜಿ. ಅವರು ಪಿಯುಸಿ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 589 ಅಂಕ ಪಡೆದಿದ್ದಾರೆ.
ಕಾರ್ಕಳದ ಜ್ಞಾನಸುಧಾ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದು,, ಇತ್ತೀಚೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 589 ಅಂಕ ಗಳಿಸಿ, ಎರಡು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿ ಸಂಸ್ಥೆಗೆ ಮತ್ತು ಕುಟುಂಬಕ್ಕೆ ಹರ್ಷ ತಂದಿರುತ್ತಾನೆ.
ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಕುಟುಂಬದವರು ಹಾಗೂ ಅವರ ಉದ್ಯಮ ಸಂಸ್ಥೆಯವರು ಶುಭ ಹಾರೈಸಿದ್ದಾರೆ.