

ಶಿವಮೊಗ್ಗ, ಮಾ.31:
ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ವತಿಯಿಂದ “ಸಲ್ಯೂಟ್ ದ ಸೈಲೆಂಟ್ ಸ್ಟಾರ್” ಎಂದು ಪೌರಕಾರ್ಮಿಕರಾದ ಮಲ್ಲೇಶ್ ಮತ್ತು ರಾಜೇಶ್ವರಿ ಅವರನ್ನು ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಜೆ ಎಫ್ ಎಸ್ ಸುದರ್ಶನ್ ತಾಯಿಮನೆ, ಜೆ ಎಫ್ ಎಂ ಮೋಹನ್ ಕಲ್ಪತರು, ಜೆ ಎಫ್ ಎಂ ವಿಲಿಯಂ ಡಿಸೋಜ, ಹೆಚ್ ಜಿ ಎಫ್ ಮಂಜುನಾಥ್ ನವಲೆ, ಜೆಸಿ ಲಿಂಗರಾಜ್, ಜೆಸಿ ರಾಜು, ಜೆಸಿ ಗಿರಿ ಮಲ್ಲಿಕಾ, ಜೆಸಿ ಸಂಧ್ಯಾ, ಜೆ ಎಫ್ ಡಿ ಸ್ಮಿತಾ ಮೋಹನ್, ಜೆ ಎಫ್ ಎಂ ಗಾನವಿ, ಜೆಸಿ ಶ್ವೇತಾ, ಜೆ ಎಫ್ ಡಿ ದಿವ್ಯ, ಜೆಸಿ ಮಧುಸೂದನ್ ಮತ್ತಿತರರು ಭಾಗವಹಿಸಿದ್ದರು

